അർത്ഥം : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ
ഉദാഹരണം :
ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ
മറ്റ് ഭാഷകളിലേക്കുള്ള വിവർത്തനം :
राज्य शासन आदि से किसी विशेष कार्य के लिए सहायता के रूप में मिलने वाला धन।
बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।Any monetary aid.
grantഅർത്ഥം : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
ഉദാഹരണം :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
പര്യായപദങ്ങൾ : ಅವಯವಗಳ ಜೋಡನೆ, ಅವಯವಗಳ ಸಂಧಿ, ಗಂಟು, ಜೋಡಣೆ, ಜೋಡನೆ, ಮಿಲನ, ಸಂಧಿ
മറ്റ് ഭാഷകളിലേക്കുള്ള വിവർത്തനം :
(anatomy) the point of connection between two bones or elements of a skeleton (especially if it allows motion).
articulatio, articulation, jointഅർത്ഥം : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
ഉദാഹരണം :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
പര്യായപദങ്ങൾ : ತೆರಿಗೆ, ತ್ಯಾಗ, ದಾನ, ದಾನ-ಧರ್ಮ, ಸುಂಕ
മറ്റ് ഭാഷകളിലേക്കുള്ള വിവർത്തനം :
Act of giving in common with others for a common purpose especially to a charity.
contribution, donationഅർത്ഥം : ಮುಸಲ್ಮಾನರ ವಿವಾಹದ ಪದ್ದತಿಯಲ್ಲಿ ವರನ ಕಡೆಯವರಿಂದ ವಧುವಿಗೆ ದುಡ್ಡು-ಆಸ್ತಿ ದೊರೆಯುವುದು
ഉദാഹരണം :
ರಜಿಯಾಳ ಮದುವೆಯಲ್ಲಿ ಒಂದು ಲಕ್ಷ ರೂಗಳನ್ನು ನೀಡಬೇಕೆಂದು ನಿಶ್ಚಿಯಿಸಿದರು.
പര്യായപദങ്ങൾ : ನೀಡುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಲ, ಹಣ ಇತ್ಯಾದಿ ಸಲ್ಲಿಸುವುದು
ഉദാഹരണം :
ಈ ತಿಂಗಳ ಸಂಬಳ ಬರುತ್ತಿದ್ದಂತೆ ನಿನ್ನ ಸಾಲ ಕೊಡುತ್ತೇನೆ.
പര്യായപദങ്ങൾ : ನೀಡುವುದು
മറ്റ് ഭാഷകളിലേക്കുള്ള വിവർത്തനം :
मूल्य, देन आदि चुकाना।
आप बिजली का बिल बाद में चुकाइएगा।Give money, usually in exchange for goods or services.
I paid four dollars for this sandwich.