അർത്ഥം : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ
ഉദാഹരണം :
ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.
പര്യായപദങ്ങൾ : ಅದಲು ಬದಲು, ವಿನಿಮಯ
മറ്റ് ഭാഷകളിലേക്കുള്ള വിവർത്തനം :
The act of giving something in return for something received.
Deductible losses on sales or exchanges of property are allowable.