പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೊಡದ എന്ന വാക്കിന്റെ അർത്ഥവും ഉദാഹരണവും.

ಕೊಡದ   ಗುಣವಾಚಕ

അർത്ഥം : ಯಾವುದನ್ನು ಕೊಡಲ್ಪಟ್ಟಿಲ್ಲವೋ

ഉദാഹരണം : ಅವರು ಅವರಿಗೆ ಕೊಡದಿರುವ ಆಸ್ತಿಯ ಮೇಲೆ ಅಧಿಕಾರವನ್ನು ಚಲಾಯಿಸಲು ಬಯಸುತ್ತಿದ್ದಾರೆ.

പര്യായപദങ്ങൾ : ಕೊಡದಂತ, ಕೊಡದಂತಹ, ನೀಡಿರದ, ನೀಡಿರದಂತ, ನೀಡಿರದಂತಹ


മറ്റ് ഭാഷകളിലേക്കുള്ള വിവർത്തനം :

जो दिया न गया हो।

वह अदत्त सम्पत्ति पर भी अधिकार करना चाहता है।
अदत्त, अदत्ता

അർത്ഥം : ಸಂದಾಯ ಆಗದೇ ಇರುವುದು ಅಥವಾ ತೀರಿಸದೇ ಇರುವುದು

ഉദാഹരണം : ರೈತರಿಂದ ತೀರಿಸದ ಸಾಲವನ್ನು ಸ್ವತಃ ಸಾಹುಕಾರನೇ ಬಂದು ವಸೂಲಿ ಮಾಡಿದ. ಸಾಲ ಮರುಪಾವತಿಸದ ಕಾರಣ ಸಾಲಗಾರನ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲುಹಾಕಿಕೊಂಡಿತು.

പര്യായപദങ്ങൾ : ಕೊಡದಂತ, ಕೊಡದಂತಹ, ತೀರಿಸದ, ತೀರಿಸದಂತ, ತೀರಿಸದಂತಹ, ಮರುಪಾವತಿಸದ, ಮರುಪಾವತಿಸದಂತ, ಮರುಪಾವತಿಸಿದಂತಹ, ಸಂದಾಯ ಮಾಡದ, ಸಂದಾಯ ಮಾಡದಂತ, ಸಂದಾಯ ಮಾಡದಂತಹ, ಸಂದಾಯ-ಮಾಡದಂತ, ಸಂದಾಯ-ಮಾಡದಂತಹ


മറ്റ് ഭാഷകളിലേക്കുള്ള വിവർത്തനം :

भुगतान न किया हुआ।

महाजन ने किसान से अभुक्त राशि को जल्द से जल्द देने के लिए कहा।
अभुक्त

Not paid.

Unpaid wages.
An unpaid bill.
unpaid