പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೊಟ್ಟ എന്ന വാക്കിന്റെ അർത്ഥവും ഉദാഹരണവും.

ಕೊಟ್ಟ   ನಾಮಪದ

അർത്ഥം : ರಕ್ತ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ಪ್ರಸಿದ್ಧವಾದ ರೋಗ

ഉദാഹരണം : ಕುಷ್ಠ ಚರ್ಮಕ್ಕೆ ಸಂಬಂಧಿಸಿದ ರೋಗ.ಕುಷ್ಠ ರೋಗ ನಿವಾರಣೆಯು ಈಗ ಅಸಾಧ್ಯವಾಗಿಲ್ಲ.

പര്യായപദങ്ങൾ : ಕುಷ್ಟ ಚರ್ಮ, ಕುಷ್ಠ, ಕುಷ್ಠರೋಗ, ಕೋಷ್ಠ, ತಾಮ್ರರೋಗ, ತೊಣ್ಣು, ತೊನ್ನು, ದುಶ್ಚರ್ಮ, ಪಾಂಡುರ, ಬಿಳಿತೊನ್ನು, ಸಿಧ್ಮ


മറ്റ് ഭാഷകളിലേക്കുള്ള വിവർത്തനം :

रक्त और त्वचा का एक प्रसिद्ध रोग।

कोढ़ अब असाध्य नहीं है।
कुष्ट, कुष्ट रोग, कुष्ट-रोग, कुष्टरोग, कुष्ठ, कुष्ठ रोग, कुष्ठ-रोग, कुष्ठरोग, कोढ़

ಕೊಟ್ಟ   ಗುಣವಾಚಕ

അർത്ഥം : ಹಣ ಮುಂತಾದ ಸಾಲಪಡೆದ ಯಾವುದನ್ನಾದರೂ ಮರಳಿಸಿರುವುದು ಅಥವಾ ಮರಳಿ ಕೊಟ್ಟಿರುವುದು

ഉദാഹരണം : ಸಾಲವನ್ನು ತೀರಿಸಿದ ರೈತರು ಮತ್ತೆ ಸಾಹುಕಾರನ ಹತ್ತಿರ ಸಾಲ ಪಡೆದರು.

പര്യായപദങ്ങൾ : ಕೊಟ್ಟಂತ, ಕೊಟ್ಟಂತಹ, ತೀರಿಸಿದ, ತೀರಿಸಿದಂತ, ತೀರಿಸಿದಂತಹ, ಮರಳಿಸಿದ, ಮರಳಿಸಿದಂತ, ಮರಳಿಸಿದಂತಹ, ಮರುಪಾವತಿಸಿದ, ಮರುಪಾವತಿಸಿದಂತ, ಮರುಪಾವತಿಸಿದಂತಹ, ಸಂದಾಯ ಮಾಡಿದ, ಸಂದಾಯ ಮಾಡಿದಂತ, ಸಂದಾಯ ಮಾಡಿದಂತಹ, ಸಂದಾಯ-ಮಾಡಿದಂತ, ಸಂದಾಯ-ಮಾಡಿದಂತಹ


മറ്റ് ഭാഷകളിലേക്കുള്ള വിവർത്തനം :

भुगतान किया हुआ।

महाजन ने किसान द्वारा भुक्त राशि को तिजोरी में रख दिया।
भुक्त

Marked by the reception of pay.

Paid work.
A paid official.
A paid announcement.
A paid check.
paid