അർത്ഥം : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
ഉദാഹരണം :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
പര്യായപദങ്ങൾ : ತುಂಬಿ ಹೋಗು, ತುಂಬಿ-ಹೋಗು, ಮುಳುಗು
മറ്റ് ഭാഷകളിലേക്കുള്ള വിവർത്തനം :
Cover with liquid, usually water.
The swollen river flooded the village.