അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಖಡ್ಗಮೃಗದ ಬಾಯಿಯಲ್ಲಿರುವ ಕೋಡು, ಕೊಂಬು
ഉദാഹരണം : ಖಡ್ಗಮೃಗ ನಮ್ಮ ಕೊಂಬಿನಿಂದ ಮರಗಳ ಮೇಲೆ ದಾಳಿ ಮಾಡುತ್ತಿತ್ತು.
പര്യായപദങ്ങൾ : ಕೋಡು
മറ്റ് ഭാഷകളിലേക്കുള്ള വിവർത്തനം :हिन्दी English
गैंडे के मुँह पर का सींग।
One of the bony outgrowths on the heads of certain ungulates.
അർത്ഥം : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ
ഉദാഹരണം : ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.
പര്യായപദങ്ങൾ : ಕೊಂಬು ಕಹಳೆ, ತುತ್ತೂರಿ
फूँककर बजाया जाने वाला एक प्रकार का लम्बा बाजा।
A brass musical instrument with a brilliant tone. Has a narrow tube and a flared bell and is played by means of valves.
അർത്ഥം : ಊದುವ ಮೂಲಕ ನುಡಿಸುವ ಒಂದು ತರಹದ ವಾದ್ಯ
ഉദാഹരണം : ಮಕ್ಕಳು ಕೊಂಬನ್ನು ಊದುತ್ತಿತ್ತು.
പര്യായപദങ്ങൾ : ಕಹಳೆ
फूँककर बजाया जानेवाला एक प्रकार का बाजा।
A noisemaker (as at parties or games) that makes a loud noise when you blow through it.
അർത്ഥം : ಯಾವುದೋ ಒಂದು ವಾದ್ಯವನ್ನು ಊದುವ ಮೂಲಕ ನುಡಿಸುವರು
ഉദാഹരണം : ಅವನು ಕೊಂಬನ್ನು ಊದುತ್ತಿದ್ದಾನೆ
മറ്റ് ഭാഷകളിലേക്കുള്ള വിവർത്തനം :हिन्दी
एक बाजा जो फूँककर बजाया जाता है।
അർത്ഥം : ಉದ್ದವಾದ ಒಂದು ಬಗೆಯ ಊದುವ ವಾದ್ಯ
ഉദാഹരണം : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.
പര്യായപദങ്ങൾ : ಕಹಳೆ, ತುತ್ತೂರಿ
तुरही की तरह का एक बड़ा बाजा।
അർത്ഥം : ಪ್ರಾಣಿಗಳ ತಲೆಯ ಎರಡು ಕಡೆಯಿಂದ ಎಳುವ ಕೊಂಬು
ഉദാഹരണം : ಈ ಎತ್ತುವಿನ ಒಂದು ಕೊಂಬು ಮುರಿದಿದೆ
പര്യായപദങ്ങൾ : ಕೂಡು
वे कठोर, लम्बे और नुकीले अवयव जो खुर वाले पशुओं के सिर पर दोनों ओर निकलते हैं।
ഇൻസ്റ്റാൾ ചെയ്യുക