അർത്ഥം : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
ഉദാഹരണം :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
പര്യായപദങ്ങൾ : ಕೊಲೆ ಮಾಡು, ಕೊಲ್ಲು, ಜೀವ ತೆಗೆ, ಸಾಯಿಸು
മറ്റ് ഭാഷകളിലേക്കുള്ള വിവർത്തനം :
जीवन का अंत कर देना।
आतंकवादियों ने पाँच व्यक्तियों को मारा।അർത്ഥം : ಯಾರೋ ಒಬ್ಬರನ್ನು ಹೊಡೆದು ಕೆಳಗೆ ಬೀಳಿಸುವ ಪ್ರಕ್ರಿಯೆ
ഉദാഹരണം :
ಮಹಾಭಾರತದಲ್ಲಿ ಅರ್ಜುನನು ಹಲವಾರು ಶತೃಗಳನ್ನು ಕೊಂದು ಹಾಕಿದ
പര്യായപദങ്ങൾ : ಕೊಲ್ಲು, ವಧೆ ಮಾಡು, ಸಂಹಾರ ಮಾಡು, ಸಾಯಿಸು
മറ്റ് ഭാഷകളിലേക്കുള്ള വിവർത്തനം :