പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೈಬರಹ എന്ന വാക്കിന്റെ അർത്ഥവും ഉദാഹരണവും.

ಕೈಬರಹ   ನಾಮಪದ

അർത്ഥം : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು

ഉദാഹരണം : ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.

പര്യായപദങ്ങൾ : ಕೈ ಬರಹ, ಕೈ ಬರೆಹ, ಕೈಬರೆಹ, ರುಜು, ಸಹಿ, ಹಸ್ತಾಕ್ಷರ


മറ്റ് ഭാഷകളിലേക്കുള്ള വിവർത്തനം :

अपने हाथ से लिखा हुआ अपना नाम जो किसी लेख आदि को प्रमाणित करने या उसके उत्तरदायित्व की स्वीकृति का सूचक होता है।

मुझे प्रधानाचार्यजी से चरित्र-प्रमाणपत्र पर हस्ताक्षर करवाना है।
दसखत, दस्तखत, दस्तख़त, सही, साइन, हस्ताक्षर

Your name written in your own handwriting.

signature

അർത്ഥം : ಚನ್ನಾಗಿ ಬರೆಯುವ ಕಲೆ

ഉദാഹരണം : ಶಾಲೆಯಲ್ಲಿ ಕೈಬರೆಹದ ಸ್ಫರ್ಧೆಯನ್ನು ಏರ್ಪಡಿಸಿದ್ದರು

പര്യായപദങ്ങൾ : ಅಂದದ ಕೈ ಬರಹ


മറ്റ് ഭാഷകളിലേക്കുള്ള വിവർത്തനം :

सुंदर लिखने की कला।

पाठशाला में सुलेखन प्रतियोगिता आयोजित की गई।
चारुलेखन, सुलेखन

Beautiful handwriting.

calligraphy, chirography, penmanship

അർത്ഥം : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು

ഉദാഹരണം : ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.

പര്യായപദങ്ങൾ : ಬರವಣಿಗೆ, ಹಸ್ತಾಕ್ಷರ


മറ്റ് ഭാഷകളിലേക്കുള്ള വിവർത്തനം :

किसी विषय पर गद्य के रूप में लिखकर प्रकट किए हुए विचार जो किसी प्रकाशन का स्वतंत्र हिस्सा होता है।

उसका अशिक्षा पर लिखा लेख आज के समाचार-पत्र में छपा है।
अनुच्छेद, इबारत, मजमून, मज़मून, लेख

അർത്ഥം : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು

ഉദാഹരണം : ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.

പര്യായപദങ്ങൾ : ಬರವಣಿಗೆ, ಹಸ್ತಾಕ್ಷರ


മറ്റ് ഭാഷകളിലേക്കുള്ള വിവർത്തനം :

किसी के हाथ की लिखावट या लिपि।

उसका हस्तलेख बहुत सुंदर है।
हस्त-लिपि, हस्त-लेख, हस्तलिपि, हस्तलेख

The activity of writing by hand.

Handwriting can be slow and painful for one with arthritis.
handwriting

അർത്ഥം : ಕೈಯಿಂದ ಬರೆದ ಪುಸ್ತಕ ಅಥವಾ ದಸ್ತಾವೇಜು

ഉദാഹരണം : ಸಂಗ್ರಹಾಲಯದಲ್ಲಿ ತುಂಬಾ ಪ್ರಾಚೀನವಾದ ಕರಡು ಪ್ರತಿಗಳಿವೆ.

പര്യായപദങ്ങൾ : ಕರಡು ಪ್ರತಿ, ಕರಡು-ಪ್ರತಿ, ಕೈ-ಬರಹ, ಹಸ್ತ-ಪ್ರತಿ, ಹಸ್ತಪ್ರತಿ


മറ്റ് ഭാഷകളിലേക്കുള്ള വിവർത്തനം :

हाथ से लिखी पुस्तक या दस्तावेज।

संग्रहालय में बहुत प्राचीन पांडु-लिपियाँ हैं।
पांडु-लिपि, पांडुलिपि, पाण्डु-लिपि, पाण्डुलिपि, हस्त-लेख, हस्तलेख

Handwritten book or document.

holograph, manuscript