പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೈದಿ എന്ന വാക്കിന്റെ അർത്ഥവും ഉദാഹരണവും.

ಕೈದಿ   ನಾಮಪದ

അർത്ഥം : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

ഉദാഹരണം : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

പര്യായപദങ്ങൾ : ಕಾರಾಗೃಹವಾಸ, ಸೆರೆಯಾಳು, ಸೆರೆವಾಸ

അർത്ഥം : ರಾಜ ಮುಂತಾದವರ ಯಶಸ್ಸು ಮತ್ತು ಕೀರ್ತಿಯನ್ನು ವರ್ಣನೆ ಮಾಡುವ ವ್ಯಕ್ತಿ

ഉദാഹരണം : ರಾಜ ತುಂಬಾ ಸಂತೋಷಗೊಂಡು ಸೆರೆಯಾಳನ್ನು ತನ್ನ ಮಂತ್ರಿಯನ್ನಾಗಿ ಮಾಡಿಕೊಂಡ.

പര്യായപദങ്ങൾ : ಖೈದಿ, ಚಾರಣ, ಸರೆಯಾಳು


മറ്റ് ഭാഷകളിലേക്കുള്ള വിവർത്തനം :

राजाओं आदि के यश और कीर्ति का वर्णन करनेवाला व्यक्ति।

राजा ने प्रसन्न होकर चारण को अपना मंत्री बना लिया।
अवबोधक, कविराज, चाक्रिक, चारण, बंदी, बंदीजन, भट्ट, भाट, मंख, मगध, सूत, स्तुतिपाठक

അർത്ഥം : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ

ഉദാഹരണം : ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.

പര്യായപദങ്ങൾ : ಕಾರಾಗೃಹವಾಸಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆಯಾಳು, ಸೆರೆವಾಸಿ


മറ്റ് ഭാഷകളിലേക്കുള്ള വിവർത്തനം :

वह जो कैद में बंद हो या जिसे कैद की सज़ा दी गई हो।

एक कैदी जेल से फरार हो गया।
क़ैदी, कारावासी, कैदी, बंदी

A person who is confined. Especially a prisoner of war.

captive, prisoner

ಕೈದಿ   ಗುಣವಾಚಕ

അർത്ഥം : ಯಾರೋ ಒಬ್ಬರಿಂದ ಮನಬಂದಂತೆ ಬಲವಂತವಾಗಿ ಅವರಿಂದ ಕೆಲಸ ಮಾಡಿಸುವುದು

ഉദാഹരണം : ಗುತ್ತಿಗೆದಾರನು ಕೈದಿ ಕೆಲಸಗಾರರ ಮೇಲೆ ತುಂಬಾ ದಬ್ಬಾಳಿಕೆ ಮಾಡುತ್ತಿದ್ದ.

പര്യായപദങ്ങൾ : ಸೆರೆಸಿಕ್ಕ


മറ്റ് ഭാഷകളിലേക്കുള്ള വിവർത്തനം :

जिससे अपनी इच्छानुसार जबरदस्ती काम करवाया जाता हो।

ठीकेदार बँधुआ मजदूरों पर बहुत जुल्म करते हैं।
बँधुआ, बँधुवा, बंधुआ, बाँदू