പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೈ ಜೋಡಿಸು എന്ന വാക്കിന്റെ അർത്ഥവും ഉദാഹരണവും.

ಕೈ ಜೋಡಿಸು   ಕ್ರಿಯಾಪದ

അർത്ഥം : ಒಬ್ಬರಿಗೊಬ್ಬರು ರಾಜಿಯಾಗುವ ಅಥವಾ ಯಾವುದಾದರು ಕೆಲಸದಲ್ಲಿ ಒಬ್ಬರಿಗೊಬ್ಬರು ಸಮರ್ಥನೆ ಮಾಡುವ ಅಥವಾ ಒಬ್ಬರು ಇನ್ನೊಬ್ಬರ ಜೊತೆಯಲ್ಲಿ ಕೆಲಸವನ್ನು ಮಾಡುವುದಕ್ಕೆ ಸಿದ್ಧವಾಗುವುದು ಅಥವಾ ತಯಾರಿಯಾಗುವುದು

ഉദാഹരണം : ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವುದಕ್ಕಾಗಿ ಸರ್ಕಾರ ವಿರೋಧ ಪಕ್ಷಗಳ ಜೊತೆಯಲ್ಲಿ ಕೈ ಜೋಡಿಸಿತು.


മറ്റ് ഭാഷകളിലേക്കുള്ള വിവർത്തനം :

एक दूसरे का साथ देने के लिए राजी होना या किसी भी काम में एक दूसरे का समर्थन करने या एक दूसरे के साथ काम आदि करने के लिए तैयार होना।

सरकार पर दबाव डालने के लिए विपक्षियों ने हाथ मिला लिया है।
हाथ मिलाना

അർത്ഥം : ಯಾರಿಗಾದರೂ ಪ್ರಣಾಮ ಅಥವಾ ನಮಸ್ಕಾರ ಮಾಡುವುದಕ್ಕಾಗಿ ಎಡರೂ ಕೈಗಳನ್ನು ಜೋಡಿಸುವುದು

ഉദാഹരണം : ನಾನು ದೇವಾಲದಲ್ಲಿ ದೇವರ ಮುಂದೆ ಕೈ ಮುಗಿಯುತ್ತೀನಿ.

പര്യായപദങ്ങൾ : ಕೈ ಕೂಡಿಸು, ಕೈ ಮುಗಿ, ಕೈ ಸೇರಿಸು


മറ്റ് ഭാഷകളിലേക്കുള്ള വിവർത്തനം :

किसी का अभिवादन करने के लिए दोनों हाथों को जोड़ना।

मैं मंदिर में भगवान के आगे हाथ जोड़ता हूँ।
हाथ जोड़ना

അർത്ഥം : ಕೃತಜ್ಞತೆ, ಗೌರವ ಅಥವಾ ಸಮ್ಮಾನವನ್ನು ತೋರಿಸುವುದಕ್ಕಾಗಿ ಒಬ್ಬರಿಗೊಬ್ಬರು ಕೈ ಹಿಡುವುದು ಪ್ರಕ್ರಿಯೆ

ഉദാഹരണം : ಅವನು ನನ್ನ ಸ್ನೇಹಿತನ ಜೊತೆಯಲ್ಲಿ ಕೈ ಜೋಡಿಸಿದನು.

പര്യായപദങ്ങൾ : ಹಸ್ತ ಲಾಗವ ಮಾಡು


മറ്റ് ഭാഷകളിലേക്കുള്ള വിവർത്തനം :

आभार, सम्मान या अपनापन प्रदर्शित करने हेतु एक दूसरे का हाथ (अंगुलियों सहित हथेली) पकड़ना।

उसने गर्मजोशी के साथ अपने मित्र से हाथ मिलाया।
हाथ मिलाना

Take someone's hands and shake them as a gesture of greeting or congratulation.

shake hands