അർത്ഥം : ದೂರದರ್ಶನದ ಪ್ರಣಾಲಿಯು ಕೇಲಬ್ ಮೂಲಕ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾರೆ
ഉദാഹരണം :
ಕೇಬಲ್ ಬಂದಾಗಿನಿಂದ ನಾವು ನಮ್ಮ ಮನೆಯಲ್ಲೇ ಕುಳಿತು ದೇಶ ವಿದೇಶದ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
മറ്റ് ഭാഷകളിലേക്കുള്ള വിവർത്തനം :
एक दूरदर्शन प्रणाली जो केबल पर प्रसारित होती है।
केबल के आने से हम देश-विदेश के कार्यक्रम घर बैठे देख सकते हैं।A television system that transmits over cables.
cable, cable system, cable television, cable television serviceഅർത്ഥം : ವಿದ್ಯುತ್ ಅಥವಾ ಪ್ರಕಾಶಮಾನವಾದ ಸಂಕೇತಗಳು ಅಥವಾ ವಿದ್ಯುತ್ ತಂತಿಗಳ ಮೂಲಕ ಪ್ರಸಾರ ಮಾಡುವ ವಾಹಕ
ഉദാഹരണം :
ಕೇಬಲ್ ಸರಿಯಾಗಿ ಬರದ ಕಾರಣ ನಾನು ನನ್ನ ನೆಚ್ಚಿನ ಧಾರವಾಹಿಯನ್ನು ನೋಡಲು ಆಗಲಿಲ್ಲ.
മറ്റ് ഭാഷകളിലേക്കുള്ള വിവർത്തനം :
वैद्युत या प्रकाशीय संकेतों या विद्युत शक्ति का प्रसारण करने वाला एक परिचालक या कंडक्टर।
केबल काम नहीं कर रहा है।A conductor for transmitting electrical or optical signals or electric power.
cable, line, transmission lineഅർത്ഥം : ಒಂದು ದಪ್ಪದಾದ ಪ್ಲಾಸ್ಟೀಕ್ ಒಳಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ತಂತಿಗಳನ್ನು ಒಟ್ಟಾಗಿ ಒಂದರಲ್ಲೇ ಸೇರಿಸಿ ನಂತರ ಅದನ್ನು ಮಡಿಚಿ ತಯಾರು ಮಾಡಿರುವ ರಚನೆ
ഉദാഹരണം :
ನೆಲದ ಒಳಗೆ ಕೇಬಲ್ ನನ್ನು ಹಾಕಿದ್ದಾರೆ.
പര്യായപദങ്ങൾ : ಕೇಬಲ್ಲು, ಭೂಗರ್ಭತಂತಿ
മറ്റ് ഭാഷകളിലേക്കുള്ള വിവർത്തനം :
वह मोटा तार जो दो या दो से अधिक तारों को लम्बाई में साथ-साथ जोड़कर, मरोड़कर या गूँथकर तैयार किया जाता है।
यहाँ ज़मीन के अंदर केबल बिछाया जा रहा है।A very strong thick rope made of twisted hemp or steel wire.
cable