അർത്ഥം : ದರ್ಜೆ, ಗುಣ ಮೊದಲಾದವುಗಳಲ್ಲಿ ಕಡಿಮೆಯಾದ ಕೆಳಮಟ್ಟದ ಹಂತದ ಸ್ಥಾನ
ഉദാഹരണം :
ರಮೇಶನು ಅಬಕಾರಿ ಇಲಾಖೆಯಲ್ಲಿ ಕೆಳದರ್ಜೆಯ ಅಧಿಕಾರಿ.
പര്യായപദങ്ങൾ : ಕಡಿಮೆದರ್ಜೆಯ, ಕಡಿಮೆದರ್ಜೆಯಂತ, ಕಡಿಮೆದರ್ಜೆಯಂತಹ, ಕೆಳದರ್ಜೆಯಂತ, ಕೆಳದರ್ಜೆಯಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ
ഉദാഹരണം :
ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.
പര്യായപദങ്ങൾ : ಕಡಿಮೆ ಅಂತಸ್ತಿನ, ಕನಿಷ್ಠ
മറ്റ് ഭാഷകളിലേക്കുള്ള വിവർത്തനം :