അർത്ഥം : ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ
ഉദാഹരണം :
ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ.
പര്യായപദങ്ങൾ : ಇಳಿ
മറ്റ് ഭാഷകളിലേക്കുള്ള വിവർത്തനം :
किसी व्यक्ति या वस्तु का ऊँचे स्थान से नीचे की ओर आना या जाना।
दादी धीरे-धीरे सीढ़ियों से उतरती हैं।അർത്ഥം : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ
ഉദാഹരണം :
ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.
മറ്റ് ഭാഷകളിലേക്കുള്ള വിവർത്തനം :