പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೆಳಗಣ ಪದೀಮ എന്ന വാക്കിന്റെ അർത്ഥവും ഉദാഹരണവും.

ಕೆಳಗಣ ಪದೀಮ   ನಾಮಪದ

അർത്ഥം : ತನ್ನ ಅರ್ಥವ್ಯಾಪ್ತಿಯಲ್ಲಿ ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮವೊಂದರ ಅರ್ಥವ್ಯಾಪ್ತಿಯ ಒಂದು ಭಾಗವನ್ನು ಮಾತ್ರ ಹೊಂದಿದ್ದು ಆ ಪದೀಮಕ್ಕೆ ಅರ್ಥದ ದೃಷ್ಟಿಯಿಂದ ಅಧೀನವಾಗಿರುವಂತಹ ಪದೀಮ

ഉദാഹരണം : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಮಲ್ಲಿಗೆ ಎಂಬುದು ಕೆಳಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಹೂವು ಎಂಬ ಪದೀಮಕ್ಕೆ ಅಧೀನವಾಗಿದೆ.

പര്യായപദങ്ങൾ : ಅಧೀನತ್ವಸೂಚಕ ಪದೀಮ, ಅಧೀನತ್ವಸೂಚಕ-ಪದೀಮ, ಕೆಳಗಣ-ಪದೀಮ


മറ്റ് ഭാഷകളിലേക്കുള്ള വിവർത്തനം :

वह शब्द जो किसी दिए गए शब्द के संबंध की दृष्टि से कम व्यापक या संकीर्ण हो।

कार और वाहन में कार अधोवाचक है।
अधःवाचक, अधःवाचक शब्द, अधोवाचक, अधोवाचक शब्द

A word that is more specific than a given word.

hyponym, subordinate, subordinate word