അർത്ഥം : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ
ഉദാഹരണം :
ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.
പര്യായപദങ്ങൾ : ತಯಾರಿಸು, ಮಾಡಿದ ಕೆಲಸ, ಮಾಡು, ರಚಿಸು
മറ്റ് ഭാഷകളിലേക്കുള്ള വിവർത്തനം :
किसी क्रिया को आरंभ से समाप्ति की ओर ले जाना।
यह काम निपटा लो, फिर दूसरा काम करना।