അർത്ഥം : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ
ഉദാഹരണം :
ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.
പര്യായപദങ്ങൾ : ಅಪ್ರಯೋಜಕ, ಅಯೋಗ್ಯ, ಉಪಯೋಗವಾದ, ಮೂರ್ಖ
മറ്റ് ഭാഷകളിലേക്കുള്ള വിവർത്തനം :
Having no qualities that would render it valuable or useful.
The drill sergeant's intent was to convince all the recruits of their worthlessness.അർത്ഥം : ಕೆಲಸವನ್ನು ಮಾಡದೆ ಇರುವ ಸ್ಥಿತಿ
ഉദാഹരണം :
ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.
പര്യായപദങ്ങൾ : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ವ್ಯರ್ಥ, ಸೋಮಾರಿತನ
മറ്റ് ഭാഷകളിലേക്കുള്ള വിവർത്തനം :
अकर्मण्य होने की अवस्था।
अकर्मण्यता मनुष्य को पंगु बनाती है।അർത്ഥം : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ
ഉദാഹരണം :
ಅವನೊಬ್ಬ ಅನರ್ಹ ವ್ಯಕ್ತಿ.
പര്യായപദങ്ങൾ : ಅನರ್ಹ, ಅನಾಲಾಯಕ್ಕು, ಅಸಮರ್ಥನು, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಉಪಯೋಗಕ್ಕೆ ಬರದೇ ಇರುವುದು
ഉദാഹരണം :
ನನ್ನ ಬಳಿ ಕೆಲವು ನಿಷ್ಪ್ರಯೊಜಕ ವಸ್ತುಗಳಿವೆ.
പര്യായപദങ്ങൾ : ಅನುಪಯೋಗಿ, ಅನುಪಯೋಗಿಯಾದ, ಅನುಪಯೋಗಿಯಾದಂತ, ಅನುಪಯೋಗಿಯಾದಂತಹ, ಕೆಲಸಕ್ಕೆ ಬಾರದಂತ, ಕೆಲಸಕ್ಕೆ ಬಾರದಂತಹ, ನಿಷ್ಪಲ, ನಿಷ್ಪಲವಾದ, ನಿಷ್ಪಲವಾದಂತಹ, ನಿಷ್ಪ್ರಯೋಜಕ, ನಿಷ್ಪ್ರಯೋಜಕವಾದ, ನಿಷ್ಪ್ರಯೋಜಕವಾದಂತ, ನಿಷ್ಪ್ರಯೋಜಕವಾದಂತಹ
മറ്റ് ഭാഷകളിലേക്കുള്ള വിവർത്തനം :
जो उपयोगी न हो या किसी उपयोग में न आए।
यह आपके लिए अनुपयोगी वस्तु है।Having no beneficial use or incapable of functioning usefully.
A kitchen full of useless gadgets.അർത്ഥം : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ
ഉദാഹരണം :
ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?
പര്യായപദങ്ങൾ : ಅಪ್ರಯೋಜಕ, ಅಯೋಗ್ಯ, ಕೆಲಸಗೊತ್ತಿಲ್ಲದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ
മറ്റ് ഭാഷകളിലേക്കുള്ള വിവർത്തനം :