പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೆಲಸ ಮಾಡು എന്ന വാക്കിന്റെ അർത്ഥവും ഉദാഹരണവും.

ಕೆಲಸ ಮಾಡು   ಕ್ರಿಯಾಪದ

അർത്ഥം : ಸಂಬಳ ತೆಗೆದುಕೊಂಡು ಯಾವುದೇ ಕೆಲಸ ಮಾಡುವ ಪ್ರಕ್ರಿಯೆ

ഉദാഹരണം : ಮೋಹನ್ ಒಂದು ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

*वेतन लेकर कोई कार्य करना।

मोहन एक बड़े संस्थान में नौकरी करता है।
काम करना, नौकरी करना

Be employed.

Is your husband working again?.
My wife never worked.
Do you want to work after the age of 60?.
She never did any work because she inherited a lot of money.
She works as a waitress to put herself through college.
do work, work

അർത്ഥം : ತಾತ್ಕಾಲಿಕ ರೂಪದಲ್ಲಿ ಯಾರೋ ಒಬ್ಬರ ಸ್ಥಾನದಲ್ಲಿ ಕೂತು ಕೆಲಸ ಮಾಡಿ ಮತ್ತು ಅದರ ಕರ್ತವ್ಯವನ್ನು ಮಾಡುವ ಪ್ರಕ್ರಿಯೆ

ഉദാഹരണം : ರಾಜು ರಜೆಯಲ್ಲಿ ಇರುವ ಕಾರಣ ದೀಪಕ್ ಅವನ ಕೆಲಸ ಸಹ ಮಾಡುತ್ತಾನೆ.


മറ്റ് ഭാഷകളിലേക്കുള്ള വിവർത്തനം :

* अस्थाई रूप से किसी की जगह पर काम करना और उसके उत्तरदायित्वों को निभाना।

गजा के छुट्टी पर जाने के कारण दीपक उसका भी काम करेगा।
काम करना

Help out by taking someone's place and temporarily assuming his responsibilities.

She is covering for our secretary who is ill this week.
cover

അർത്ഥം : ಅಭಿಪ್ರಾಯ ಅಥವಾ ಉದ್ದೇಶ ಒಳ್ಳೆಯದಾಗಿರುವ ಪ್ರಕ್ರಿಯೆ

ഉദാഹരണം : ಕೆಲಸ ಮಾಡಿದ ನಂತರ ಅವರು ನಮ್ಮ ಗುರುತು ಸಹ ಹಿಡಿಯುವುದಿಲ್ಲ


മറ്റ് ഭാഷകളിലേക്കുള്ള വിവർത്തനം :

अभिप्राय या उद्देश्य सिद्ध होना।

काम सध गया तो अब वे हमें पहचानते भी नहीं हैं।
काम निकलना, काम सधना, काम होना, मतलब निकलना, सधना

അർത്ഥം : ಯಾವುದೋ ಒಂದರ ಮೇಲೆ ಪ್ರಯೋಗ ಮಾಡಿ ಒಂದು ವಿಶೇಷ ರೀತಿಯಲ್ಲಿ ವ್ಯವಹಾರ ಮಾಡುವ ಪ್ರಕ್ರಿಯೆ

ഉദാഹരണം : ಮೇತ್ತನೆಯ ಧಾತು ಚನ್ನಗಿ ಕೆಲಸ ಮಾಡುತ್ತದೆ.


മറ്റ് ഭാഷകളിലേക്കുള്ള വിവർത്തനം :

* प्रयोग करने पर एक विशेष तरीके से व्यवहार करना।

मुलायम धातु अच्छी तरह से काम करती है।
काम करना

Behave in a certain way when handled.

This dough does not work easily.
The soft metal works well.
work

അർത്ഥം : ಪ್ರಭಾವಿತರಾಗು ಅಥವಾ ಅದರ ಫಲವಾಗಿ ಆಶೆಯ ಹುಟ್ಟುವಂತೆ ಮಾಡುವ ಪ್ರಕ್ರಿಯೆ

ഉദാഹരണം : ಈ ಔಷಧಿಯನ್ನು ಊಟಮಾಡಿದ ನಂತರ ತೆಗೆದುಕೊಂಡರೆ ಮಾತ್ರ ಕೆಲಸ ಮಾಡುವುದು.

പര്യായപദങ്ങൾ : ಪರಿಣಾಮ ಬೀರು


മറ്റ് ഭാഷകളിലേക്കുള്ള വിവർത്തനം :

* प्रभाव होना या नतीजा आना विशेषकर जैसी कोई आशा करे।

यह दवा खाना खाने के बाद लेने पर ही काम करती है।
असर करना, असर डालना, काम करना