പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೆರೆ എന്ന വാക്കിന്റെ അർത്ഥവും ഉദാഹരണവും.

ಕೆರೆ   ನಾಮಪದ

അർത്ഥം : ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ

ഉദാഹരണം : ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

वह गड्ढा जिसमें सिंचाई के लिए पानी एकत्र किया जाता है।

किसान चौंचे के पानी से खेत सींच रहा है।
चौंचा

ಕೆರೆ   ಕ್ರಿಯಾಪದ

അർത്ഥം : ಶರೀರದಲ್ಲಿರುವ ಗಾಯವು ವಾಸಿಯಾದ ನಂತರ ಕೆರೆಯಲ್ಪಡುವ ಪ್ರಕ್ರಿಯೆ

ഉദാഹരണം : ಗಾಯ ವಾಸಿಯಾದ ಮೇಲೆ ಮತ್ತೆ ಕೆರೆಯುತ್ತಿದೆ.

പര്യായപദങ്ങൾ : ಪರಚು


മറ്റ് ഭാഷകളിലേക്കുള്ള വിവർത്തനം :

अंश या अंग से लगी वस्तु का झटके से खिंचकर अलग होना।

घाव फिर से नुच गया।
नुचना

അർത്ഥം : ರಾಶಿ ಅಥವಾ ಗುಂಪುಯನ್ನು ಆಕಡೆ-ಈಕಡೆ ಮಾಡುವುದು ಅಥವಾ ಆಕಡೆ-ಈಕಡೆ ಮಾಡುವುದಕ್ಕೆ ಪ್ರಯತ್ನಿಸುವುದು

ഉദാഹരണം : ನಾಯಿ ಕಸಕಡ್ಡಿಯ ರಾಶಿಯನ್ನು ಕೆದರುತ್ತಿದೆ.

പര്യായപദങ്ങൾ : ಕೆದರು


മറ്റ് ഭാഷകളിലേക്കുള്ള വിവർത്തനം :

ढेर आदि को इधर-उधर करना या इधर-उधर करने की कोशिश करना।

कुत्ता कचड़े के ढेर को कुरेद रहा है।
कुरेदना

അർത്ഥം : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು

ഉദാഹരണം : ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.

പര്യായപദങ്ങൾ : ತುರಿಸು, ಪೆರಚು


മറ്റ് ഭാഷകളിലേക്കുള്ള വിവർത്തനം :

शरीर में या शरीर के किसी अंग में खुजली मालूम होना।

दो दिन से न नहाने के कारण मेरा शरीर खुजला रहा है।
खुजलाना, खुजली होना, खुजाना

Have or perceive an itch.

I'm itching--the air is so dry!.
itch

അർത്ഥം : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು

ഉദാഹരണം : ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.

പര്യായപദങ്ങൾ : ತಿಕ್ಕು, ಹೆರೆ


മറ്റ് ഭാഷകളിലേക്കുള്ള വിവർത്തനം :

ऊपरी वस्तु या वस्तु की तह को छीलकर अलग करना।

माँ पल्टे से कड़ाही खुरच रही है।
कुरेलना, खरोंचना, खरोचना, खुरचना

Cut the surface of. Wear away the surface of.

scrape, scratch, scratch up

അർത്ഥം : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು

ഉദാഹരണം : ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.

പര്യായപദങ്ങൾ : ತುರಿಸು


മറ്റ് ഭാഷകളിലേക്കുള്ള വിവർത്തനം :

खुजली मिटाने के लिए नाखूनों से अंग रगड़ना।

घमौरी से परेशान व्यक्ति अपनी पीठ खुजला रहा है।
खुजलाना, खुजाना

Scrape or rub as if to relieve itching.

Don't scratch your insect bites!.
itch, rub, scratch