അർത്ഥം : ವಿಶೇಷವಾಗಿ ಕಾಫಿಯ ಜೊತೆ ಇತರ ಲಘು ಪಾನೀಯಗಳು, ಲಘು ಉಪಾಹಾರ ದೊರೆಯುವ ಸಣ್ಣ ಹೋಟೆಲಿನಂತಹ ರಚನೆ
ഉദാഹരണം :
ನಾವು ಕಾಫಿ ಕುಡಿಯುವುದಕ್ಕಾಗಿ ಎಂ.ಜಿ.ರಸ್ತೆಯ ಕೆಫೆಗೆ ಹೋಗಿದ್ದೆವು.
അർത്ഥം : ಕಾಫಿ ಮತ್ತು ಲಘು ಉಪಹಾರಗಳನ್ನು ಒದಗಿಸುವ ಚಿಕ್ಕ ಹೋಟೆಲು
ഉദാഹരണം :
ಪಕ್ಕದಲ್ಲಿರುವ ಕೆಫೆಯಲ್ಲಿ ಯಾವಾಗಲೂ ಜನಜಂಗುಳಿ ಇರುತ್ತದೆ.
പര്യായപദങ്ങൾ : ಕಾಫಿ ಅಂಗಡಿ, ಕಾಫಿ ಹೋಟೆಲು, ಕಾಫಿ-ಅಂಗಡಿ, ಕಾಫಿ-ಹೋಟೆಲು, ಕಾಫಿಯಂಗಡಿ
മറ്റ് ഭാഷകളിലേക്കുള്ള വിവർത്തനം :