അർത്ഥം : ದೋಷವುಳ್ಳ ಮಾತುಗಳ ಮೇಲೆ ವಿಚಾರ ಮಾಡುತ್ತಿರುವ ಕ್ರಿಯೆ
ഉദാഹരണം :
ಕೆಟ್ಟದಾಗಿ ಚಿಂತಿಸುವುದರ ಕಾರಣ ಮನುಷ್ಯನ ಯೋಚನೆಗಳು ನಕಾರಾತ್ಮಕವಾಗಿ ಆಗುವುದು.
പര്യായപദങ്ങൾ : ಕೆಟ್ಟದಾಗಿ ಯೋಚಿಸು
മറ്റ് ഭാഷകളിലേക്കുള്ള വിവർത്തനം :
दूषित बातों पर विचार करते रहने की क्रिया।
दुश्चिंतन से मनुष्य की सोच नकारात्मक हो जाती है।