അർത്ഥം : ಲೋಹ, ಮಣ್ಣು ಇತ್ಯಾದಿಗಳಿಂದ ಮಾಡಿದ ಪಾತ್ರೆಯನ್ನು ವಿಶೇಷವಾಗಿ ಇದ್ದಿಲ ಒಲೆ ಮೇಲೆ ಇಟ್ಟು ಉರಿಸುವರು
ഉദാഹരണം :
ಅವಳು ಒಲೆ ಮೇಲೆ ಪಾತ್ರೆ ಇಟ್ಟು ಚಾಹಾ ತಯಾರಿಸುತ್ತಿದ್ದಾಳೆ
പര്യായപദങ്ങൾ : ಅಗ್ಗಿಷ್ಟಿಕೆ, ಒಲೆ
മറ്റ് ഭാഷകളിലേക്കുള്ള വിവർത്തനം :
അർത്ഥം : ರೋಟ್ಟಿಯನ್ನು ಬೇಯಿಸಲು ಮಣ್ಣಿನಿಂದ ಕಟ್ಟಿರುವ ದೊಡ್ಡ ಓಲೆ
ഉദാഹരണം :
ಅಗ್ಗಿಷ್ಟಕೆಯಲ್ಲಿ ಬೇಯಿಸಿದ ರೊಟ್ಟಿ ತುಂಬಾ ಸ್ವಾದಿಷ್ಟವಾಗಿ ಇರುವುದು.
പര്യായപദങ്ങൾ : ಅಗ್ಗಿಷ್ಟಕೆ, ಕುಬ್ಬಟೊಗೆ
മറ്റ് ഭാഷകളിലേക്കുള്ള വിവർത്തനം :
A clay oven used in northern India and Pakistan.
tandoor