അർത്ഥം : ದಯಾ ಗುಣ ಇಲ್ಲದಿರುವ ಭಾವ ಅಥವಾ ಸ್ಥಿತಿ
ഉദാഹരണം :
ಅವನು ನಿರ್ಧಯವಾಗಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಾನೆ.
പര്യായപദങ്ങൾ : ದಯವಿಲ್ಲದಿರುವುದು, ನಿರ್ಧಯ
മറ്റ് ഭാഷകളിലേക്കുള്ള വിവർത്തനം :
दया न होने का भाव।
वह शत्रुओं की कृपाहीनता का शिकार हो गया।