അർത്ഥം : ಗೋಡೆ ಮೊದಲಾದವುಗಳಿಗೆ ಬಣ್ಣ ಹಚ್ಚುವ ಬಣ್ಣಕಾರನ ವಸ್ತು
ഉദാഹരണം :
ಅವನು ಕುಂಚದಿಂದ ಚಿತ್ರಕ್ಕೆ ಬಣ್ಣ ತುಂಬಿದನು.
പര്യായപദങ്ങൾ : ಕುಂಚ, ಬ್ರಷ್ಷು, ವರ್ಣ ಕುಂಚ
മറ്റ് ഭാഷകളിലേക്കുള്ള വിവർത്തനം :
A brush used as an applicator (to apply paint).
paintbrush