പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೂರಿಸು എന്ന വാക്കിന്റെ അർത്ഥവും ഉദാഹരണവും.

ಕೂರಿಸು   ಕ್ರಿಯಾಪದ

അർത്ഥം : ಏರಿಸುವ ಅಥವಾ ಕೂರಿಸುವ ಪ್ರವೃತ್ತಿ ಮಾಡು

ഉദാഹരണം : ಕೆಲಸದವನ್ನು ವಯಸ್ಸಾದ ತಮ್ಮ ಮಾಲೀಕರನ್ನು ಹೊತ್ತುಕೊಂಡು ಮಂಚದ ಮೇಲೆ ಕೂರಿಸಿದನು.

പര്യായപദങ്ങൾ : ಏರಿಸು, ಕುಳ್ಳರಿಸು


മറ്റ് ഭാഷകളിലേക്കുള്ള വിവർത്തനം :

चढ़ने में प्रवृत्त करना।

नौकर ने अपंग दादाजी को उठाकर खाट पर चढ़ाया।
चढ़ाना

അർത്ഥം : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಇಡುವುದು

ഉദാഹരണം : ಅಕ್ಕಸಾಲಿಗನು ಈ ಚಿನ್ನದ ಉಂಗುರದಲ್ಲಿ ವಜ್ರ ಕೂರಿಸಿದ್ದಾನೆ

പര്യായപദങ്ങൾ : ಹುದುಗಿಸು


മറ്റ് ഭാഷകളിലേക്കുള്ള വിവർത്തനം :

किसी वस्तु आदि में किसी वस्तु आदि को बैठाना।

सुनार ने सोने की अँगूठी में हीरा जड़ा।
जड़ना, फिट करना, बिठाना, बैठाना, लगाना

Fix in a border.

The goldsmith set the diamond.
set

അർത്ഥം : ಯಾವುದಾದರು ವಾಹನದ ಮೇಲೆ ಕುಳಿತುಕೊಳ್ಳುವ ಪ್ರವೃತ್ತಿ

ഉദാഹരണം : ಸಾಯೀಸ್ ಮಕ್ಕಳನ್ನು ಕುದುರೆಯ ಮೇಲೆ ಕೂರಿಸಿದನು.

പര്യായപദങ്ങൾ : ಏರಿಸು, ಸವಾರಿ ಮಾಡಿಸು


മറ്റ് ഭാഷകളിലേക്കുള്ള വിവർത്തനം :

किसी वाहन के ऊपर बैठने में प्रवृत्त करना।

साईस ने बच्चे को घोड़े पर चढ़ाया।
चढ़ाना, बिठाना, बैठाना, सवार कराना

അർത്ഥം : ಕೂರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ಅಜ್ಜನು ಅಳುತ್ತಿರುವ ಮಗುವನ್ನು ಕುದರೆಯ ಮೇಲೆ ಕೂರಿಸುತ್ತಿದ್ದಾರೆ.

പര്യായപദങ്ങൾ : ಕುಳಿಸು, ಕುಳ್ಳರಿಸು


മറ്റ് ഭാഷകളിലേക്കുള്ള വിവർത്തനം :

बैठाने का काम दूसरे से करवाना।

दादाजी ने रोते बच्चे को घोड़े पर बिठवाया।
बिठवाना, बैठवाना