അർത്ഥം : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ഉദാഹരണം :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
പര്യായപദങ്ങൾ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆ, ಮನೆತನ, ಸಂಸಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಣ್ಣ ತಮ್ಮಂದಿರು ಮತ್ತವರ ಮಕ್ಕಳು ಹೀಗೆ ಹಲವು ತಲೆಮಾರುಗಳ ಕರಳು ಬಳ್ಳಿಯ ಜನರು ಒಂದೇ ಮನೆಯಲ್ಲಿ ಕೂಡಿ ಬದುಕುವುದು ಅಥವಾ ಅಂತಹ ಕುಟುಂಬ
ഉദാഹരണം :
ಇಂದು ಕೂಡು_ಕುಟುಂಬಗಳು ವಿರಳ.
പര്യായപദങ്ങൾ : ಅವಿಭಕ್ತ ಕುಟುಂಬ
മറ്റ് ഭാഷകളിലേക്കുള്ള വിവർത്തനം :
वह परिवार जिसमें भाई-भतीजे आदि सब मिलकर एक साथ रहते हैं।
संयुक्त परिवार का अस्तित्व धीरे-धीरे समाप्त होता जा रहा है।