അർത്ഥം : ಬಿಡಿ ಬಿಡಿಯಾಗಿರುವ ವಸ್ತು ಸಂಗತಿಗಳು ಒಂದೆಡೆಯಲ್ಲಿ ಸೇರಿರುವುದು
ഉദാഹരണം :
ಕೆಲವು ಹಳ್ಳಿಗಳಲ್ಲಿ ಹಿಂದೂ ಮುಸ್ಲಿಂ ಒಟ್ಟಾಗಿಸುವ ಭಾವೈಕ್ಯದ ಸನ್ನಿವೇಶಗಳಿವೆ.
പര്യായപദങ്ങൾ : ಒಂದಾಗಿರುವ, ಒಂದಾಗಿರುವಂತ, ಒಂದಾಗಿರುವಂತಹ, ಒಂದೆಡೆ ಸೇರಿರುವ, ಒಂದೆಡೆ ಸೇರಿರುವಂತ, ಒಂದೆಡೆ ಸೇರಿರುವಂತಹ, ಒಗ್ಗೂಡಿರುವ, ಒಗ್ಗೂಡಿರುವಂತ, ಒಗ್ಗೂಡಿರುವಂತಹ, ಒಟ್ಟಾಗಿರುವ, ಒಟ್ಟಾಗಿರುವಂತ, ಒಟ್ಟಾಗಿರುವಂತಹ, ಕೂಡಿರುವ, ಕೂಡಿರುವಂತಹ
മറ്റ് ഭാഷകളിലേക്കുള്ള വിവർത്തനം :