പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೂಗು എന്ന വാക്കിന്റെ അർത്ഥവും ഉദാഹരണവും.

ಕೂಗು   ನಾಮಪದ

അർത്ഥം : ಮಧುರವಾದ ಶಬ್ಧವನ್ನು ಮಾಡುವುದು

ഉദാഹരണം : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಕಲರವವನ್ನು ಕೇಳಿ ನಾನು ನಿದ್ದೆಯಿಂದ ಎದ್ದೆ.

പര്യായപദങ്ങൾ : ಕಲರವ, ಚಿಲ್ಲಿಗುಟ್ಟುವುದು, ಧ್ವನಿ, ಹಕ್ಕಿಗಳ ನಿನಾದ


മറ്റ് ഭാഷകളിലേക്കുള്ള വിവർത്തനം :

मधुर शब्द करने की क्रिया।

सुबह-सुबह पक्षियों के कूजन के साथ ही मेरी नींद खुल गई।
कूज, कूजन, गुंजन, गुञ्जन

അർത്ഥം : ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ

ഉദാഹരണം : ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು.

പര്യായപദങ്ങൾ : ಅರಚು, ಅರಚುವಿಕೆ, ಆಕ್ರಂದನ, ಕರೆ, ಕರೆಯುವಿಕೆ, ಕೂಗುವಿಕೆ


മറ്റ് ഭാഷകളിലേക്കുള്ള വിവർത്തനം :

वह ज़ोर का शब्द जो किसी को पुकारने के लिए किया जाय।

मालिक की पुकार सुनकर नौकर दौड़ता हुआ आया।
अहान, आक्रंद, आक्रंदन, आक्रन्द, आक्रन्दन, आवाज, आवाज़, आहाँ, आहां, क्रोश, टेर, पुकार, बुलाहट, हाँक, हाँका, हांक, हांका, हाव, हेरी

അർത്ഥം : ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ

ഉദാഹരണം : ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ.

പര്യായപദങ്ങൾ : ಕರೆ, ಕರೆಯುವುದು, ಕೂಗುವುದು


മറ്റ് ഭാഷകളിലേക്കുള്ള വിവർത്തനം :

किसी को बुलाने या पुकारने का काम।

मेरे आवादन के बाद वह कमरे से बाहर आया।
आवादन, पुकारना, बुलाना

അർത്ഥം : ಕೂಗಾಟದ ಕ್ರಿಯೆ ಅಥವಾ ಭಾವನೆ

ഉദാഹരണം : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

പര്യായപദങ്ങൾ : ಅರಚಾಟ, ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಟ, ಕೂಗಾಡುವಿಕೆ, ಚೀತ್ಕಾರ, ಚೀರುವಿಕೆ


മറ്റ് ഭാഷകളിലേക്കുള്ള വിവർത്തനം :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़

അർത്ഥം : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ

ഉദാഹരണം : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.

പര്യായപദങ്ങൾ : ಇನಿದನಿ, ಕಲರವ, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ, ಮಧುರ ಧ್ವನಿ


മറ്റ് ഭാഷകളിലേക്കുള്ള വിവർത്തനം :

पक्षियों की मधुर आवाज़।

सुबह-सुबह पक्षियों की चहक अच्छी लगती है।
कलरव, कूज, कूजन, गुंजन, गुञ्जन, चहक, चहचहा, चहचहाहट

A series of chirps.

chirrup, twitter

ಕೂಗು   ಕ್ರಿಯಾಪದ

അർത്ഥം : ಗಟ್ಟಿಯಾಗಿ ಮಾತಾಡುವುದು

ഉദാഹരണം : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.

പര്യായപദങ്ങൾ : ಒದರು, ಕಿರುಚು


മറ്റ് ഭാഷകളിലേക്കുള്ള വിവർത്തനം :

गधे का बोलना।

घास चर रहा गधा रह रहकर रेंक रहा था।
रेंकना

Braying characteristic of donkeys.

bray, hee-haw

അർത്ഥം : ಕೋಗಿಲೆಯು ತನ್ನ ಸ್ವರವನ್ನು ಹೊಮ್ಮಿಸುವುದು

ഉദാഹരണം : ವಸಂತಕಾಲದ ಆರಂಭದಲ್ಲಿ ಕೋಗಿಲೆಯು ಕುಹೂ ಕುಹೂ ಕೂಗಲು ಆರಂಭಿಸುತ್ತದೆ.

പര്യായപദങ്ങൾ : ಕುಹೂ ಕುಹೂ


മറ്റ് ഭാഷകളിലേക്കുള്ള വിവർത്തനം :

कोयल, मोर आदि का मीठे स्वर में बोलना।

वसंत काल के आगमन पर कोयल कुहकती है।
कीकना, कुहकना, कुहकुहाना, कुहुकना, कू-कू करना, कूकना, पिहकना, पीकना

അർത്ഥം : ಯಾರೋ ಒಬ್ಬರನ್ನು ತಮ್ಮ ಹತ್ತಿರ ಬರುವಂತೆ ಕರೆಯುವ ಪ್ರಕ್ರಿಯೆ

ഉദാഹരണം : ಅಜ್ಜಿಯು ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ತಾತನನ್ನು ಕರೆದರು.

പര്യായപദങ്ങൾ : ಕರೆ


മറ്റ് ഭാഷകളിലേക്കുള്ള വിവർത്തനം :

किसी को अपने यहाँ या पास आने के लिए कहना।

दादी दादा को इशारे से बुला रही हैं।
बुलाना

Ask to come.

Summon a lawyer.
summon

അർത്ഥം : ಯಾವುದಾದರು ಸಭೆಯಲ್ಲಿ ಯಾವುದಾದರು ಉದ್ದೇಶದಿಂದ ಏನನ್ನಾದರೂ ಹೇಳುವುದು

ഉദാഹരണം : ಇಂದು ಪ್ರಧಾನಮಂತ್ರಿಯು ಒಂದು ವಿಶಾಲ ಜನಸಭೆಯನ್ನು ಕರೆದರು.

പര്യായപദങ്ങൾ : ಕರೆ, ಜೋರಾಗಿ ಕರೆ, ಸಂಬೋಧನೆ ಮಾಡು, ಸಂಬೋಧಿಸು


മറ്റ് ഭാഷകളിലേക്കുള്ള വിവർത്തനം :

किसी सभा आदि में किसी उद्देश्य से कुछ कहना।

आज प्रधानमंत्री ने एक विशाल जनसभा को संबोधित किया।
संबोधन करना, संबोधित करना, सम्बोधन करना, सम्बोधित करना

Speak to.

He addressed the crowd outside the window.
address, turn to

അർത്ഥം : ಜೋರಾಗಿ ಮಾತನಾಡುವ ಪ್ರಕ್ರಿಯೆ

ഉദാഹരണം : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.

പര്യായപദങ്ങൾ : ಅರಚು, ಕಿರುಚು, ಜೋರಾಗಿ ಕೂಗು


മറ്റ് ഭാഷകളിലേക്കുള്ള വിവർത്തനം :

ज़ोर से बोलना।

इतना क्यों चिल्ला रहे हो, मैं बहरा नहीं हूँ।
चिंघाड़ना, चिल्लाना, बँकारना, भौंकना

Utter a sudden loud cry.

She cried with pain when the doctor inserted the needle.
I yelled to her from the window but she couldn't hear me.
call, cry, holler, hollo, scream, shout, shout out, squall, yell

അർത്ഥം : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ

ഉദാഹരണം : ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.

പര്യായപദങ്ങൾ : ಒಟ-ಗುಟ್ಟು, ಒಟಗುಟ್ಟು


മറ്റ് ഭാഷകളിലേക്കുള്ള വിവർത്തനം :

मेंढक का बोलना।

कुएँ में मेंढक टर्रा रहे हैं।
टरटराना, टर्र टर्र करना, टर्र-टर्र करना, टर्रटर्राना, टर्राना

Utter a hoarse sound, like a raven.

croak, cronk

അർത്ഥം : ಧ್ವನಿಯನ್ನು ಎತ್ತರಿಸಿ ಕೂಗುವುದು

ഉദാഹരണം : ಅಮ್ಮ ನಿನ್ನನ್ನು ಕರೆಯುತ್ತಿದ್ದಾಳೆ.

പര്യായപദങ്ങൾ : ಕರೆ


മറ്റ് ഭാഷകളിലേക്കുള്ള വിവർത്തനം :

आवाज देकर बुलाना।

माँ तुम्हें पुकार रही है।
आवाज देना, आवाज़ देना, पुकार लगाना, पुकारना

Call out loudly, as of names or numbers.

call out

അർത്ഥം : ಕೂಗಾಡುವಂತೆ ಮಾಡುವ ಪ್ರಕ್ರಿಯೆ

ഉദാഹരണം : ಚಿತ್ರ ನಿನಗೆ ಏನಾಗಿದೆ? ಏಕೆ ಇಷ್ಟೊಂದು ಕಿರುಚಾಡುತ್ತಿದ್ದೀಯ.

പര്യായപദങ്ങൾ : ಅರಚಾಡು, ಕಿರುಚಾಡು


മറ്റ് ഭാഷകളിലേക്കുള്ള വിവർത്തനം :

चिल्लाने में प्रवृत करना।

बहरे हो क्या ? इतना क्यों चिल्लवा रहे हो?
चिलवाना, चिल्लवाना

അർത്ഥം : ಯಾವುದಾದರು ಹೆಸರಿನಿಂದ ಅವರನ್ನು ಸಂಬೋಧಿಸಿ ಕರೆಯುವ ಕ್ರಿಯೆ

ഉദാഹരണം : ಜನರು ಗಾಂಧೀಜಿ ಅವರನ್ನು ಬಾಪು ಎಂದು ಸಹ ಕರೆಯುವರು.

പര്യായപദങ്ങൾ : ಕರೆ


മറ്റ് ഭാഷകളിലേക്കുള്ള വിവർത്തനം :

के नाम से जाना जाना।

लोग गाँधीजी को बापू भी कहते हैं।
कहना, पुकारना, बुलाना, बोलना

Greet, as with a prescribed form, title, or name.

He always addresses me with `Sir'.
Call me Mister.
She calls him by first name.
address, call

അർത്ഥം : ಹಸು, ಎಮ್ಮೆ ಮುಂತಾದವುಗಳು ಕೂಗುವ ಪ್ರಕ್ರಿಯೆ

ഉദാഹരണം : ಹಸು ತನ್ನ ಕರುವನ್ನು ಕಾಣದೆ ಕೂಗುತ್ತಿತ್ತು.


മറ്റ് ഭാഷകളിലേക്കുള്ള വിവർത്തനം :

गाय, बैल आदि का बोलना।

गाय अपने बछड़े को न पाकर रंभा रही है।
रंभाना, रम्भाना, रम्याना, राँभना

Make a low noise, characteristic of bovines.

low, moo