അർത്ഥം : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ
ഉദാഹരണം :
ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.
പര്യായപദങ്ങൾ : ಇಳುಕಲು, ಇಳುಕಲು ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೆಸರು, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ
മറ്റ് ഭാഷകളിലേക്കുള്ള വിവർത്തനം :