അർത്ഥം : ಯಾವುದಾದರು ಮಾತು ಅಥವಾ ಕಾರ್ಯವು ಸ್ಥಿರವಾಗಿ ನಿಲ್ಲದೆ ಕುಸಿದು ಬೀಳುವ ಪ್ರಕ್ರಿಯೆ
ഉദാഹരണം :
ಹೆಸರುವಾಸಿಯಾದ ಅಥವಾ ಹೆಚ್ಚು ಪ್ರಚಲಿತದಲ್ಲಿರುವ ಜನರ ವಿವಾದಗಳು ನ್ಯಾಯಾಲಯದಲ್ಲಿ ಕುಸಿದು ಬೀಳುತ್ತವೆ.
പര്യായപദങ്ങൾ : ಕುಸಿದು ಬೀಳು, ಹೂತು ಹೋಗು
മറ്റ് ഭാഷകളിലേക്കുള്ള വിവർത്തനം :
किसी बात या कार्य का जहाँ-का-तहाँ रह जाना और उस पर कोई कार्रवाई न होना।
अधिकतर श्वेतपोश अपराधियों के मामले दब जाते हैं।അർത്ഥം : ಭೂಮಿಯ ಮೇಲೆ ಬಿಳು ಅಥವಾ ಒರಗು
ഉദാഹരണം :
ಅವನು ಕ್ಷಮೆ ಕೇಳುವುದಕ್ಕಾಗಿ ನನ್ನ ಕಾಲ ಮೇಲೆ ಬಿದ್ದನು.
മറ്റ് ഭാഷകളിലേക്കുള്ള വിവർത്തനം :
Drop oneself to a lower or less erect position.
She fell back in her chair.അർത്ഥം : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು
ഉദാഹരണം :
ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.
പര്യായപദങ്ങൾ : ಕಡಿಮೆ ಆಗು, ಕಡಿಮೆಯಾಗು, ಕೊರತೆಯೊಂದು, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು
മറ്റ് ഭാഷകളിലേക്കുള്ള വിവർത്തനം :
किसी वस्तु के गुणों, तत्वों आदि में कमी होना।
इन शेयरों के दाम लगातार कम हो रहे हैं।