അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೇ ಕೆಲಸ ಕಾರ್ಯದಿಂದ ಒಳ್ಳೆಯದಾಗುವುದು
ഉദാഹരണം : ಜನರ ಹಿತ ಕಾಯುವುದು ಸರ್ಕಾರದ ಕರ್ತವ್ಯ.
പര്യായപദങ്ങൾ : ಕಲ್ಯಾಣ, ಕ್ಷೇಮ, ಸೌಖ್ಯ, ಹಿತ
മറ്റ് ഭാഷകളിലേക്കുള്ള വിവർത്തനം :हिन्दी English
किसी के द्वारा या अन्य किसी प्रकार से होने वाली किसी की भलाई।
Something that aids or promotes well-being.
അർത്ഥം : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ
ഉദാഹരണം : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ
പര്യായപദങ്ങൾ : ಆರೋಗ್ಯ, ಕ್ಷೇಮ, ಸುಕ್ಷೇಮ, ಸುಖ, ಸುಸ್ಥಿತಿ, ಸೌಖ್ಯ
सुखी और स्वस्थ रहने की अवस्था।
The condition of prospering. Having good fortune.
ഇൻസ്റ്റാൾ ചെയ്യുക