അർത്ഥം : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ
ഉദാഹരണം :
ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
Of or characteristic of race or races or arising from differences among groups.
Racial differences.അർത്ഥം : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ
ഉദാഹരണം :
ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.
പര്യായപദങ്ങൾ : ದಲಿತ, ನಿಮ್ನ ವರ್ಗದ
മറ്റ് ഭാഷകളിലേക്കുള്ള വിവർത്തനം :
जो छोटे,नीच या तुच्छ कुल या वंश का हो।
आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।അർത്ഥം : ಒಳ್ಳೆಯ ಕುಲದಲ್ಲಿ ಜನಿಸಿದ
ഉദാഹരണം :
ಕುಲೀನನಾಗಿ ಹುಟ್ಟುವುದು ಮುಖ್ಯವಲ್ಲ ಅವನಲ್ಲಿ ಒಳ್ಳೆಯ ವಿಚಾರಗಳು ಇರುವುದು ಮುಖ್ಯ.