പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕುರೂಪಿ എന്ന വാക്കിന്റെ അർത്ഥവും ഉദാഹരണവും.

ಕುರೂಪಿ   ನಾಮಪದ

അർത്ഥം : ಕುರೂಪಿಯಾದಂತಹ ಪುರುಷ

ഉദാഹരണം : ರಾಘವನು ಕುರೂಪಿಯಾಗಿದ್ದರು ಅವನ ಆಚಾರದಿಂದ ಎಲ್ಲರ ಪ್ರಸಂಶೆಗೆ ಪಾತ್ರನಾಗಿದ್ದಾನೆ.

പര്യായപദങ്ങൾ : ಕುರೂಪಿ ಪುರುಷ, ಕುರೂಪಿ ಮನುಷ್ಯ, ಕುರೂಪಿ ವ್ಯಕ್ತಿ


മറ്റ് ഭാഷകളിലേക്കുള്ള വിവർത്തനം :

वह व्यक्ति जो सुंदर न हो।

कुरूप का सौंदर्य उसके आचरण और ज्ञान में होता है।
कुरूप, बदसूरत

An adult person who is male (as opposed to a woman).

There were two women and six men on the bus.
adult male, man

അർത്ഥം : ಅಸಹ್ಯವಾದ ವಕ್ರವಾದ ರೂಪವನ್ನು ಹೊಂದಿದ ಹೆಂಗಸು

ഉദാഹരണം : ಅವನಿಗೆ ಮೋಸದಿಂದ ಕುರೂಪಿ ಹೆಂಗಸನ್ನು ಮದುವೆ ಮಾಡಲಾಯಿತು.

പര്യായപദങ്ങൾ : ಕುರೂಪಿ ಮಹಿಳೆ, ಕುರೂಪಿ ಸ್ತ್ರೀ, ಕುರೂಪಿ ಹೆಂಗಸು, ಕುರೂಪಿ-ಮಹಿಳೆ, ಕುರೂಪಿ-ಸ್ತ್ರೀ


മറ്റ് ഭാഷകളിലേക്കുള്ള വിവർത്തനം :

वह स्त्री जो कुरूप हो।

उसने जानबूझकर एक कुरूपा से शादी कर ली।
कुरूपा, दानवी, भद्दी, विरूपिका

A large unpleasant woman.

cow

ಕುರೂಪಿ   ಗುಣವಾಚಕ

അർത്ഥം : ಅಂದಗೆಟ್ಟ ಮುಖ

ഉദാഹരണം : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

പര്യായപദങ്ങൾ : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


മറ്റ് ഭാഷകളിലേക്കുള്ള വിവർത്തനം :

Displeasing to the senses.

An ugly face.
Ugly furniture.
ugly