പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕುರೂಪದಂತಹ എന്ന വാക്കിന്റെ അർത്ഥവും ഉദാഹരണവും.

ಕುರೂಪದಂತಹ   ಗುಣವಾಚಕ

അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು

ഉദാഹരണം : ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.

പര്യായപദങ്ങൾ : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕೆಟ್ಟ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें किसी प्रकार का विकार हो गया हो।

कारीगर बिगड़ी मशीन को सुधार रहा है।
अपभ्रंश भाषा का स्थान प्राकृत तथा आधुनिक भाषा के बीच में है।
अपभ्रंश, अपभ्रंशित, अबतर, अयातयाम, बिगड़ा, विकारग्रस्त, विकारयुक्त, विकारी, विकृत, विद्रूप

Harmed or injured or spoiled.

I won't buy damaged goods.
The storm left a wake of badly damaged buildings.
damaged

അർത്ഥം : ರೂಪವಿಲ್ಲದೆ ಇರುವುದು

ഉദാഹരണം : ಮಾವುತನ ಸಂಗೀತಕ್ಕೆ ಮಾರುಹೋದ ಯಶೋಧರೆಯು ಅವನ ಕುರೂಪದ ಆಕಾರದಲ್ಲಿಯೂ ಸೌಂದರ್ಯವನ್ನು ಕಂಡಳು.

പര്യായപദങ്ങൾ : ಆಕಾರವಿಲ್ಲದ, ಆಕಾರವಿಲ್ಲದಂತ, ಆಕಾರವಿಲ್ಲದಂತಹ, ಕುರೂಪದ, ಕುರೂಪದಂತ, ನಿರೂಪ, ನಿರೂಪದಂತ, ನಿರೂಪದಂತಹ, ರೂಪರಹಿತ, ರೂಪರಹಿತವಾದ, ರೂಪರಹಿತವಾದಂತ, ರೂಪರಹಿತವಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ, ವಿರೂಪವಾದ, ವಿರೂಪವಾದಂತ, ವಿರೂಪವಾದಂತಹ


മറ്റ് ഭാഷകളിലേക്കുള്ള വിവർത്തനം :

जो सुडौल न हो।

वक्राचार्य का शरीर बेडौल है।
अनगढ़, अनघढ़, अपरूप, अवचनीय, उठंगल, कुगठित, कुडौल, बेडौल, बेढंगा, बेढप, बेढब, बेहंगम, भद्दा

Lacking symmetry or attractive form.

A shapeless hat on his head.
shapeless