അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಗೂನುಳ್ಳ ವ್ಯಕ್ತಿ
ഉദാഹരണം : ಒಬ್ಬ ಕುಬ್ಜ ಅಥವಾ ಗೂನುಳ್ಳವನು ದೊಣ್ಣೆಯ ಸಹಾಯದಿಂದ ನಡೆದು ಕೊಂಡು ಹೋಗುತ್ತಿದ್ದಾನೆ.
പര്യായപദങ്ങൾ : ಗೂನ, ಗೂನುಳ್ಳವ, ಗೂನುಳ್ಳವನು
മറ്റ് ഭാഷകളിലേക്കുള്ള വിവർത്തനം :हिन्दी English
वह व्यक्ति जिसे कूबड़ हो।
A person whose back is hunched because of abnormal curvature of the upper spine.
അർത്ഥം : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
ഉദാഹരണം : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
പര്യായപദങ്ങൾ : ಕುಳ್ಳ, ಗಿಡ್ಡ, ಗುಜ್ಜಾರಿ, ಚೋಟ, ಮೋಟ
बहुत छोटे कद का मनुष्य।
A person who is markedly small.
ഇൻസ്റ്റാൾ ചെയ്യുക