അർത്ഥം : ಪ್ರಾಣಿಯ ಸಹಾಯದಿಂದ ಎಳೆಯಬಹುದಾದ ಗಾಡಿ
ഉദാഹരണം :
ಪ್ರಾಚೀನ ಕಾಲದಲ್ಲಿ ಎತ್ತಿನ_ಗಾಡಿಯೇ ಪ್ರಮುಖ ಸಂಚಾರಿ ವಾಹನವಾಗಿತ್ತು.
പര്യായപദങ്ങൾ : ಎತ್ತಿನ ಗಾಡಿ
മറ്റ് ഭാഷകളിലേക്കുള്ള വിവർത്തനം :
A heavy open wagon usually having two wheels and drawn by an animal.
cartഅർത്ഥം : ಇರಡು ಚಕ್ರಗಳಿರುವ ಒಂದು ತರಹದ ಕುದುರೆಯ ಗಾಡಿ
ഉദാഹരണം :
ನಾವು ಕುದುರೆ ಗಾಡಿ ಹತ್ತಿ ನಗರವನ್ನು ಸುತ್ತಲು ಹೋದೆವು.
പര്യായപദങ്ങൾ : ಟಾಂಗಾ ಗಾಡಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ
ഉദാഹരണം :
ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.
പര്യായപദങ്ങൾ : ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾ-ಗಾಡಿ, ಜಟಕಾಗಾಡಿ
മറ്റ് ഭാഷകളിലേക്കുള്ള വിവർത്തനം :