അർത്ഥം : ಪ್ರಾಣಿಗಳ ಕೊರಳಿಗೆ ತೊಡಿಸುವ ಪಟ್ಟಿ
ഉദാഹരണം :
ಆನೆಯ ಕೊರಳಲ್ಲಿ ಸುಂದರವಾದ ಪಟ್ಟಿಯಿದೆ.
പര്യായപദങ്ങൾ : ಕೊರಳು ಪಟ್ಟಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ
ഉദാഹരണം :
ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.
പര്യായപദങ്ങൾ : ಪಟ್ಟಿ
മറ്റ് ഭാഷകളിലേക്കുള്ള വിവർത്തനം :
चमड़े आदि का वह तसमा जो कुत्तों, बिल्लियों आदि के गले में पहनाया जाता है।
कुत्ते के गले में एक मजबूत पट्टा लगा हुआ था।A band of leather or rope that is placed around an animal's neck as a harness or to identify it.
collar