പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕುಣಿಸು എന്ന വാക്കിന്റെ അർത്ഥവും ഉദാഹരണവും.

ಕುಣಿಸು   ಕ್ರಿಯಾಪದ

അർത്ഥം : ಕುಣಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ಮನೆಯಲ್ಲಿ ಮಕ್ಕಳು ಹುಟ್ಟಿದ ಖುಷಿಯಲ್ಲಿ ಕೆಲವರು ಹಿಜಿಡಾಗಳನ್ನು ಕುಣಿಸುತ್ತಾರೆ.

പര്യായപദങ്ങൾ : ಡ್ಯಾಸ್ ಮಾಡಿಸು, ನರ್ತನ ಮಾಡಿಸು, ನೃತ್ಯ ಮಾಡಿಸು


മറ്റ് ഭാഷകളിലേക്കുള്ള വിവർത്തനം :

नाचने का काम दूसरे से कराना।

घर में बच्चा पैदा होने पर कुछ लोग हिजड़ों को नचवाते हैं।
नचवाना

അർത്ഥം : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು

ഉദാഹരണം : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.

പര്യായപദങ്ങൾ : ಜಿಗಿಸು, ನೆಗೆಸು, ಹಾರಿಸು


മറ്റ് ഭാഷകളിലേക്കുള്ള വിവർത്തനം :

किसी को कूदने में प्रवृत्त करना।

उसने मुझे अपने साथ सौ बार रस्सी कुदाई।
कुदाना, टपाना, फँदाना, लँघाना

അർത്ഥം : ನೆಗೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ರಮೇಶನು ಎಲ್ಲಾ ಮಕ್ಕಳನ್ನು ಚನ್ನಾಗಿ ಕುಣೀಸುತ್ತಾನೆ.

പര്യായപദങ്ങൾ : ನೆಗೆಸು


മറ്റ് ഭാഷകളിലേക്കുള്ള വിവർത്തനം :

उचकने का काम दूसरे से लेना।

सरदार बच्चों से राहगीरों को उचकवाता है।
उचकवाना

അർത്ഥം : ಯಾರೋ ಒಬ್ಬರು ನೃತ್ಯ ಮಾಡುವಂತೆ ಮಾಡುವ ಕ್ರಿಯೆ

ഉദാഹരണം : ಅವಳು ಕೀಲುಗೊಂಬೆಯನ್ನು ಕುಣಿಸುತ್ತಿದ್ದಳು.

പര്യായപദങ്ങൾ : ಡ್ಯಾಸ್ ಮಾಡಿಸು ನರ್ತನ ಮಾಡಿಸು, ಡ್ಯಾಸ್-ಮಾಡಿಸು, ನಾಟ್ಯ ಮಾಡಿಸು, ನೃತ್ಯ ಮಾಡಿಸು


മറ്റ് ഭാഷകളിലേക്കുള്ള വിവർത്തനം :

किसी को नाचने में प्रवृत्त करना।

वह कठपुतली नचा रहा है।
नचाना, नृत्य कराना

അർത്ഥം : ಯಾರೋ ಒಬ್ಬರು ಮೇಲಿನ ವರೆಗೂ ಹೋಗಲು ಅವರು ನೆಗೆಯುವಂತೆ ಮಾಡವ ಪ್ರಕ್ರಿಯೆ

ഉദാഹരണം : ಅವನು ಸಣ್ಣ ಮಕ್ಕಳನ್ನು ಕುಣಿಸಿದ.

പര്യായപദങ്ങൾ : ನೆಗೆಸು


മറ്റ് ഭാഷകളിലേക്കുള്ള വിവർത്തനം :

किसी को ऊँचा करने के लिए एड़ी उठवाना।

उसने छोटे बच्चे को उचकाया।
उचकाना