അർത്ഥം : ನಾಲ್ಕು ಮಂದಿಯ ಗುಂಪು ಅಥವಾ ಕೂಟ
ഉദാഹരണം :
ಆ ಕಡೆಯಿಂದ ಚಾಂಡಲರು ಜಿಗಿಯುತ್ತಾ ಹೋಗುತ್ತಿದ್ದರು
മറ്റ് ഭാഷകളിലേക്കുള്ള വിവർത്തനം :
അർത്ഥം : ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ
ഉദാഹരണം :
ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು.
പര്യായപദങ്ങൾ : ನೆಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂಗೀತದ ಜೊತೆಯಲ್ಲಿ ತಾಳ ಸ್ವರಕ್ಕೆ ಅನುಸಾರ ಅಥವಾ ಅದೇ ರೀತಿಯ ಹಾವ-ಭಾವವನ್ನು ತೋರಿಸುತ್ತಾ ಜಿಗಿದಾಡು, ಉಲ್ಲಸಿತನಾಗು ಮತ್ತು ಇದೇ ಪ್ರಕಾರವಾಗಿ ಇನ್ನೊಂದು ಚೇಷ್ಠೆಯನ್ನು ಮಾಡುವುದು
ഉദാഹരണം :
ಅವಳು ತುಂಬಾ ಚೆನ್ನಾಗಿ ನರ್ತಿಸುತ್ತಿದ್ದಳು.
പര്യായപദങ്ങൾ : ನರ್ತಿಸು, ನೃತ್ಯ ಮಾಡು
മറ്റ് ഭാഷകളിലേക്കുള്ള വിവർത്തനം :
संगीत के साथ ताल स्वर के अनुसार या ऐसे ही हाव-भाव दिखाते हुए उछलना,घूमना और इसी प्रकार की दूसरी चेष्टाएँ करना।
वह बहुत ही अच्छा नाच रही थी।അർത്ഥം : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು
ഉദാഹരണം :
ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.
പര്യായപദങ്ങൾ : ಆನಂದಿಸು, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು
മറ്റ് ഭാഷകളിലേക്കുള്ള വിവർത്തനം :
हर्ष या उमंग से फूले न समाना।
पोता पाने की खुशी में दादी फुदक रही हैं।