പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕುಡಿ എന്ന വാക്കിന്റെ അർത്ഥവും ഉദാഹരണവും.

ಕುಡಿ   ನಾಮಪದ

അർത്ഥം : ಮರ, ಲತೆ ಮುಂತಾದವುಗಳು ಭೂಮಿಯ ಒಳಗಿನಿಂದ ಏಳುವುದು

ഉദാഹരണം : ಬೀಜ ಮೊಣ್ಣಿನ ಮೇಲೆ ಬಿದ್ದ ತಕ್ಷಣ ಮೊಳಕೆ ಒಡೆಯಲು ಪ್ರಾರಂಭಿಸುವುದು.

പര്യായപദങ്ങൾ : ಅಂಕುರ, ಮೊಳಕೆ


മറ്റ് ഭാഷകളിലേക്കുള്ള വിവർത്തനം :

वृक्ष, लता आदि जो भूमि फोड़कर निकलते हैं।

भूमि में पड़ा हुआ बीज नमी मिलते ही उद्भिज्ज बन गया।
उद्भिज, उद्भिज्ज, उद्भिद

Young plant or tree grown from a seed.

seedling

അർത്ഥം : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು

ഉദാഹരണം : ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.

പര്യായപദങ്ങൾ : ಕಳಿಕೆ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದಿಂಬು, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ


മറ്റ് ഭാഷകളിലേക്കുള്ള വിവർത്തനം :

प्रकाश करने के लिए बना धातु, मिट्टी आदि का वह पात्र जिसमें तेल और बत्ती डालकर बत्ती को जलाई जाती है।

शाम होते ही गाँवों में दीपक जल जाते हैं।
चिराग, चिराग़, ढेबरी, तमोहपह, तिमिररिपु, तिमिरहर, दिया, दिवला, दिवली, दीप, दीपक, दीया, प्रदीप, बत्ती, बाती, शिखी, सारंग

A lamp that burns oil (as kerosine) for light.

kerosene lamp, kerosine lamp, oil lamp

അർത്ഥം : ನೆಲದಲ್ಲಿ ಬಿತ್ತಿದ ಬೀಜ ಜೀವೋತ್ಪತ್ತಿ ಕಾರ್ಯ ಮಾಡತೊಡಗಿದ ಮೊದಲ ಹಂತದ ಸ್ಥಿತಿ

ഉദാഹരണം : ಹೊಲದಲ್ಲಿ ರಾಗಿ ಬೀಜಗಳು ಈಗತಾನೆ ಮೊಳಕೆಯೊಡೆಯುತ್ತಿವೆ.

പര്യായപദങ്ങൾ : ಚಿಗುರು, ಮೊಳಕೆ


മറ്റ് ഭാഷകളിലേക്കുള്ള വിവർത്തനം :

बीज में से निकला हुआ पहला छोटा कोमल डंठल जिसमें नये पत्ते निकलते है।

खेत में चने के अंकुर निकल आये हैं।
अँकरा, अँकरी, अँखुआ, अँखुआँ, अंकरा, अंकरी, अंकुर, अंखुआ, अंखुआं, कल्ला, कोंपल, गाभ, तीकरा, तोक्म

A newly grown bud (especially from a germinating seed).

sprout

അർത്ഥം : ಮರದ ಟೊಂಗೆಯ ಮೇಲಿನ ಭಾಗ

ഉദാഹരണം : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

പര്യായപദങ്ങൾ : ಅಂಕುರ, ಚಿಗುರು, ತೆನೆ, ಮೊಳಕೆದೋರು


മറ്റ് ഭാഷകളിലേക്കുള്ള വിവർത്തനം :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

ಕುಡಿ   ಕ್ರಿಯಾಪದ

അർത്ഥം : ಯಾವುದಾದರು ವಸ್ತುವನ್ನು ಅವಶ್ಯಕತೆಗಿಂತ ಅಧಿಕ ಉಪಯೋಗಿಸುವ ಪ್ರಕ್ರಿಯೆ

ഉദാഹരണം : ಈ ಗಾಡಿಯು ತುಂಬಾ ಪೆಟ್ರೋಲ್ ಅನ್ನು ಕುಡಿಯುತ್ತದೆ.

പര്യായപദങ്ങൾ : ತೆಗೆದುಕೊಳ್ಳು


മറ്റ് ഭാഷകളിലേക്കുള്ള വിവർത്തനം :

किसी वस्तु को आवश्यकता से अधिक उपयोग में लाना या बरबाद करना।

यह गाड़ी बहुत पेट्रोल पीती है।
खाना, पीना, लेना

Use up (resources or materials).

This car consumes a lot of gas.
We exhausted our savings.
They run through 20 bottles of wine a week.
consume, deplete, eat, eat up, exhaust, run through, use up, wipe out

അർത്ഥം : ತಿನ್ನು ಅಥವಾ ಕುಡಿ

ഉദാഹരണം : ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.

പര്യായപദങ്ങൾ : ತಿನ್ನು, ಸೇವನೆ ಮಾಡು


മറ്റ് ഭാഷകളിലേക്കുള്ള വിവർത്തനം :

खाना या पीना।

वह प्रतिदिन मादक पदार्थों का सेवन करता है।
उपभोग करना, लेना, सेवन करना

Take or consume (regularly or habitually).

She uses drugs rarely.
habituate, use

അർത്ഥം : ದ್ರವ ಪದಾರ್ಥಗಳನ್ನು ಬಾಯಿಯ ಮುಖಾಂತರ ಒಳತೆಗೆದುಕೊಂಡು ಗಂಟಲು ಮತ್ತು ಅನ್ನನಾಳದ ಮೂಲಕ ಹೊಟ್ಟೆಗೆ ಕಳುಹಿಸುವ ಪ್ರಕ್ರಿಯೆ

ഉദാഹരണം : ಅವನು ಹಾಲನ್ನು ಕುಡಿಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

तरल वस्तु मुँह में लेकर गले के नीचे उतारना।

वह दूध पी रहा है।
पान करना, पीना

Take in liquids.

The patient must drink several liters each day.
The children like to drink soda.
drink, imbibe