പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕುಟ್ಟು എന്ന വാക്കിന്റെ അർത്ഥവും ഉദാഹരണവും.

ಕುಟ್ಟು   ನಾಮಪದ

അർത്ഥം : ಭತ್ತವನ್ನು ಬಿಡಿಸಿ ಮತ್ತು ಕುಟ್ಟಿ ಮಾಡಿರುವಂತಹ ಚಪ್ಪಟೆಯಾದ ಧಾನ್ಯ

ഉദാഹരണം : ಪಂಡಿತರು ಮೊಸರು ಮತ್ತು ಅವಲಕ್ಕಿಯನ್ನು ತಿನ್ನುತ್ತಿದ್ದಾರೆ.

പര്യായപദങ്ങൾ : ಅವಲಕ್ಕಿ, ಅವಲು, ಅವಲ್


മറ്റ് ഭാഷകളിലേക്കുള്ള വിവർത്തനം :

धान को भून और कूटकर बनाया हुआ चिपटा दाना।

पंडितजी दही और चिउड़ा खा रहे हैं।
चिउड़ा, चिउरा, चिपिट, चिवड़ा, चूड़ा, च्यूड़ा, पृथुक

A particular item of prepared food.

She prepared a special dish for dinner.
dish

ಕುಟ್ಟು   ಕ್ರಿಯಾಪದ

അർത്ഥം : ಯಾವುದಾದರು ವಸ್ತುವಿಗೆ ಪೆಟ್ಟು ಕೊಟ್ಟು ಅದನ್ನು ಚಪ್ಪಟೆ ಮಾಡುವ ಕ್ರಿಯೆ

ഉദാഹരണം : ಕಮ್ಮಾರನ್ನು ಲೋಹದ ಆಯುಧವನ್ನು ಮಾಡುವ ಸಮಯದಲ್ಲಿ ಲೋಹವನ್ನು ಬಿಸಿ ಮಾಡಿ ಮಿದುಮಾಡುತ್ತಿದ್ದಾನೆ.

പര്യായപദങ്ങൾ : ಮಿದುಮಾಡು


മറ്റ് ഭാഷകളിലേക്കുള്ള വിവർത്തനം :

चोट देकर किसी वस्तु को चपटी करना।

लोहार लोहे का औज़ार बनाते समय उसे गर्म करके पीटता है।
पीटना

Shape by beating.

Beat swords into ploughshares.
beat

അർത്ഥം : ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ

ഉദാഹരണം : ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ.

പര്യായപദങ്ങൾ : ಬಡಿ


മറ്റ് ഭാഷകളിലേക്കുള്ള വിവർത്തനം :

धड़धड़ शब्द उत्पन्न करना।

वह दस मिनट से दरवाज़ा धड़धड़ा रहा है।
धड़काना, धड़धड़ाना

Make short successive sounds.

rattle

അർത്ഥം : ಯಾವುದಾದರು ವಸ್ತುವನ್ನು ಹೊಡೆಯುವುದಕ್ಕೆ ಅಥವಾ ಪುಡಿಮಾಡುವುದಕ್ಕೆ ಧಾನ್ಯದ ಮೇಲೆ ಮತ್ತೆ-ಮತ್ತೆ ಕುಟ್ಟುವುದು

ഉദാഹരണം : ಮಹಿಳೆಯರು ಧಾನ್ಯಗಳನ್ನು ಕುಟ್ಟುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

किसी चीज़ को तोड़ने, पीसने आदि के लिए उस पर बार-बार किसी बड़ी और भारी चीज़ से आघात करना।

भाभी हल्दी कूट रही है।
कुटाई करना, कूटना

Break up into small pieces for food preparation.

Bruise the berries with a wooden spoon and strain them.
bruise

അർത്ഥം : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

ഉദാഹരണം : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

പര്യായപദങ്ങൾ : ಜಜ್ಜು, ತುಳಿ, ಮೆಟ್ಟು


മറ്റ് ഭാഷകളിലേക്കുള്ള വിവർത്തനം :

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

അർത്ഥം : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

ഉദാഹരണം : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

പര്യായപദങ്ങൾ : ಜಜ್ಜು, ತುಳಿ, ಮೆಟ್ಟು


മറ്റ് ഭാഷകളിലേക്കുള്ള വിവർത്തനം :

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

അർത്ഥം : ಕುಟ್ಟುವ ಕ್ರಿಯೆ

ഉദാഹരണം : ಮಸಾಲೆಯನ್ನು ಕುಟ್ಟಲಾಯಿತು.

പര്യായപദങ്ങൾ : ಕುಟ್ಟುವುದು


മറ്റ് ഭാഷകളിലേക്കുള്ള വിവർത്തനം :

कूटा जाना।

मसाला कुट गया।
कुटना, कुटाई होना