അർത്ഥം : ಮದುವೆಯಾಗದೆ ಒಬ್ಬಂಟಿಯಾಗಿರುವಿಕೆ ಅಥವಾ ಸಂಸಾರ ಇಲ್ಲದೆ ಇರುವ ಸ್ಥಿತಿ
ഉദാഹരണം :
ರಾಮ ಮನೋಹರ ಲೋಹಿಯ ಅವರು ಸಂಸಾರವಿಲ್ಲದ ರಾಜಕಾರಣಿ ಅವರು ದೇಶವನ್ನೇ ತನ್ನ ಕುಟುಂಬ ಎಂದು ಭಾವಿಸಿದ್ದರು.
പര്യായപദങ്ങൾ : ಕುಟುಂಬವಿಲ್ಲದ, ಕುಟುಂಬವಿಲ್ಲದಂತಹ, ಸಂಸಾರವಿಲ್ಲದ, ಸಂಸಾರವಿಲ್ಲದಂತ, ಸಂಸಾರವಿಲ್ಲದಂತಹ
മറ്റ് ഭാഷകളിലേക്കുള്ള വിവർത്തനം :