അർത്ഥം : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು
ഉദാഹരണം :
ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.
പര്യായപദങ്ങൾ : ಕಪಟ, ಕುತಂತ್ರ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
ഉദാഹരണം :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
പര്യായപദങ്ങൾ : ಕಪಟದ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
മറ്റ് ഭാഷകളിലേക്കുള്ള വിവർത്തനം :
Intended to deceive.
Deceitful advertising.