പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೀಳಾದ എന്ന വാക്കിന്റെ അർത്ഥവും ഉദാഹരണവും.

ಕೀಳಾದ   ನಾಮಪದ

അർത്ഥം : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

ഉദാഹരണം : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

പര്യായപദങ്ങൾ : ಅಪ್ರಾಮಾಣಿಕ, ಕಪಟ, ಕೆಟ್ಟ, ದುಷ್ಟ, ನೀಚ, ಮೋಸ


മറ്റ് ഭാഷകളിലേക്കുള്ള വിവർത്തനം :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

ಕೀಳಾದ   ಗುಣವಾಚಕ

അർത്ഥം : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ

ഉദാഹരണം : ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.

പര്യായപദങ്ങൾ : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ಕ್ಷುದ್ರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ


മറ്റ് ഭാഷകളിലേക്കുള്ള വിവർത്തനം :

जो महत्व, मान आदि की दृष्टि से निम्न कोटि का और फलतः तिरस्कृत हो।

तुम्हारी घटिया हरकतों से मैं तंग आ गया हूँ।
अजय के विचार निकृष्ट हैं।
अधम, अनसठ, अरजल, अरम, अवद्य, अवस्तु, अश्लाघनीय, अश्लाघ्य, इत्वर, ऊन, ओछा, कमीना, क्षुद्र, घटिया, छिछोरा, टुच्चा, तुच्छ, निकृष्ट, नीच, पोच, बज़ारू, बजारी, बजारू, बाज़ारी, बाज़ारू, बाजारी, बाजारू, भोंडा, भौंड़ा, म्लेच्छ, वराक, संकीर्ण, सड़ियल, सस्ता, सिफला, सिफ़ला, हलका, हल्का, हीन, हेय

Low or inferior in station or quality.

A humble cottage.
A lowly parish priest.
A modest man of the people.
Small beginnings.
humble, low, lowly, modest, small

അർത്ഥം : ಯಾರೋ ಒಬ್ಬರು ಅತಿಯಾದ ನಿರ್ಲಜೆ ಹೆದರಿಕೆ-ಬೆದರಿಕೆ ಎಲ್ಲಾ ಸಹಿಸಿದರೂ ಕೆಟ್ಟ ಮಾತು ಅಥವಾ ರೂಢಿಯನ್ನು ಬಿಡದೆ ಇರುವುದು

ഉദാഹരണം : ಅವನೊಬ್ಬ ನಾಚಿಕೆಗೇಡು ಮನುಷ್ಯ ಪದೇ ಪದೇ ಬುದ್ಧಿವಾದ ಹೇಳಿದರು ತನ್ನ ಸ್ವಭಾವನ್ನು ಬದಲಾಯಿಸಿಕೊಳ್ಳುವುದಿಲ್ಲ.

പര്യായപദങ്ങൾ : ಕೀಳಾದಂತ, ಕೀಳಾದಂತಹ, ಕೀಳು, ನಾಚಿಕೆಗೇಡಾದ, ನಾಚಿಕೆಗೇಡಾದಂತ, ನಾಚಿಕೆಗೇಡಾದಂತಹ, ನಾಚಿಕೆಗೇಡು


മറ്റ് ഭാഷകളിലേക്കുള്ള വിവർത്തനം :

बहुत बड़ा निर्लज्ज जो बराबर घुड़कियाँ-झिड़कियाँ सहकर भी बुरी बातें या आदतें न छोड़ता हो।

वह जूताखोर आदमी है, बार-बार समझाने के बाद भी अपनी आदतें नहीं बदलता।
जूताख़ोर, जूताखोर, जूतीख़ोर, जूतीखोर