പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೀಟನಾಶಕ എന്ന വാക്കിന്റെ അർത്ഥവും ഉദാഹരണവും.

ಕೀಟನಾಶಕ   ನಾಮಪದ

അർത്ഥം : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ

ഉദാഹരണം : ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.

പര്യായപദങ്ങൾ : ಕ್ರಿಮಿನಾಶಕ


മറ്റ് ഭാഷകളിലേക്കുള്ള വിവർത്തനം :

कीड़ों को मारने के लिए उपयोग में लाया जाने वाला रसायन।

फसलों को रोग से बचाने के लिए कीटनाशक का प्रयोग किया जाता है।
कीट-नाशक, कीटनाशक, कीटनाशी, जंतुनाशक दवा, जंतुनाशक दवाई, जन्तुनाशक दवा, जन्तुनाशक दवाई

A chemical used to kill pests (as rodents or insects).

pesticide

ಕೀಟನಾಶಕ   ಗುಣವಾಚಕ

അർത്ഥം : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ

ഉദാഹരണം : ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.

പര്യായപദങ്ങൾ : ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ


മറ്റ് ഭാഷകളിലേക്കുള്ള വിവർത്തനം :

कीड़ों को मारने के लिए उपयोग में लाया जाने वाला।

किसान खेत में कीटनाशक दवाओं का छिड़काव कर रहा है।
कीट-नाशक, कीटनाशक, कीटनाशी