അർത്ഥം : ಒಂದು ಪ್ರಕಾರದ ನೇರವಾದ ಖಡ್ಗ ಅದರ ತುದಿಯು ಚೂಪಾಗಿರುತ್ತದೆ
ഉദാഹരണം :
ಠಾಕೂಗಳು ಕಿರುಗತ್ತಿಯಿಂದ ಗೃಹವಾಸಿಗಳ ಮೇಲೆ ದಾಳಿಮಾಡಿ ಅವರನ್ನು ಗಾಯಗೊಳಿಸಿದರು.
പര്യായപദങ്ങൾ : ಕಿರು ಕತ್ತಿ, ಕಿರು-ಕತ್ತಿ, ಕಿರುಕತ್ತಿ, ಸಣ್ಣ ಕತ್ತಿ, ಸಣ್ಣ-ಕತ್ತಿ, ಸಣ್ಣಗತ್ತಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ
ഉദാഹരണം :
ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.
പര്യായപദങ്ങൾ : ಕಠಾರಿ, ಕತ್ತಿ, ಕಿರು ಗತ್ತಿ, ಚಾಕು, ಚಿಕ್ಕ ಕತ್ತಿ
മറ്റ് ഭാഷകളിലേക്കുള്ള വിവർത്തനം :
प्रायः एक बित्ते का दुधारा हथियार।
बटमार ने कटार से यात्री पर हमला कर दिया।