പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಿಮ್ಮತ್ತು എന്ന വാക്കിന്റെ അർത്ഥവും ഉദാഹരണവും.

ಕಿಮ್ಮತ್ತು   ನಾಮಪದ

അർത്ഥം : ಯಾವುದೇ ವಸ್ತುವಿನ ಗುಣ, ಯೋಗ್ಯತೆ ಅಥವಾ ಉಪಯೋಗಕ್ಕೆ ಅನುಗುಣವಾಗಿ ಅದರ ಮೌಲ್ಯವನ್ನು ತಿಳಿದಿರುವುದು

ഉദാഹരണം : ವಜ್ರದ ಮೌಲ್ಯ ಒಬ್ಬ ಆಭರಣ ವ್ಯಾಪಾರಿಗೆ ಗೊತ್ತಿರುವುದು.

പര്യായപദങ്ങൾ : ಬೆಲೆ, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

किसी वस्तु का वह गुण, योग्यता या उपयोगिता जिसके आधार पर उसका आर्थिक मूल्य आँका जाता है।

हीरे का मूल्य जौहरी ही जानता है।
क़ीमत, कीमत, दाम, मूल्य, मोल, वैल्यू

The quality that renders something desirable or valuable or useful.

worth

അർത്ഥം : ಮಾನದಂಡದ ಆಧಾರದ ಮೇಲೆ ಯಾವುದೇ ವಸ್ತು ಮುಂತಾದವುಗಳ ಮಹತ್ವ

ഉദാഹരണം : ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಯಾವುದೆ ಬೆಲೆ ಇಲ್ಲ.

പര്യായപദങ്ങൾ : ಬೆಲೆ, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

मानदंड के आधार पर किसी वस्तु आदि का महत्व।

नैतिक मूल्यों का दिन-प्रतिदिन ह्रास होता जा रहा है।
आजकल आदमी की कोई कीमत ही नहीं है।
क़ीमत, कीमत, मूल्य, मोल, वैल्यू

Value measured by what must be given or done or undergone to obtain something.

The cost in human life was enormous.
The price of success is hard work.
What price glory?.
cost, price, toll

അർത്ഥം : ಯಾವುದಾದರು ವಸ್ತು ಮುಂತಾದವುಗಳನ್ನು ಕೊಳ್ಳುವ ಅಥವಾ ಮಾರುವುದರಲ್ಲಿ ಅದರ ಬದಲಾಗಿ ಕೊಡುವಂತಹ ಹಣ

ഉദാഹരണം : ಈ ಕಾರಿನ ಬೆಲೆ ಏನು?

പര്യായപദങ്ങൾ : ಕಣ್ಣಿ, ಕ್ರಯ, ಧಾರಣೆ, ಬೆಲೆ, ಮಹತ್ವ, ಮೂಲ್ಯ, ಹಣ


മറ്റ് ഭാഷകളിലേക്കുള്ള വിവർത്തനം :

कोई वस्तु आदि खरीदने या बेचने पर उसके बदले में दिया जाने वाला धन।

इस कार की कीमत कितनी है?
अवक्रय, आघ, आघु, क़ीमत, कीमत, दमोड़ा, दाम, निर्मा, पण, मूल्य, मोल

The property of having material worth (often indicated by the amount of money something would bring if sold).

The fluctuating monetary value of gold and silver.
He puts a high price on his services.
He couldn't calculate the cost of the collection.
cost, monetary value, price

അർത്ഥം : ರಾಜನೀತಿಯಲ್ಲಿ ಶತ್ರು-ಪಕ್ಷದವರನ್ನು ಹಣ ನೀಡಿ ತಮ್ಮ ಕಡೆಯವರನ್ನಾಗಿ ಮಾಡುವ ಕ್ರಿಯೆ

ഉദാഹരണം : ಅವನು ಹಣದ ಮುಖಾಂತರ ಶತೃ ಪಕ್ಷದ ಕೆಲವು ಸದಸ್ಯರನ್ನು ತನ್ನ ಕಡೆಯವರನ್ನಾಗಿ ಮಾಡಿಕೊಂಡನು.

പര്യായപദങ്ങൾ : ಹಣದ ಮುಖಾಂತರ


മറ്റ് ഭാഷകളിലേക്കുള്ള വിവർത്തനം :

राजनीति में शत्रु-पक्ष के लोगों को धन द्वारा वश में करने की नीति।

उसने दामनीति द्वारा शत्रु पक्ष के कुछ सदस्यों को अपनी ओर मिला लिया।
दाम, दामनीति