അർത്ഥം : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
ഉദാഹരണം :
ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
പര്യായപദങ്ങൾ : ಕಸಿದುಕೊಳ್ಳುವಿಕೆ, ಕೀಳುವಿಕೆ, ಸುಲಿಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಿತ್ತು ಹಾಕುವ ಕೆಲಸ
ഉദാഹരണം :
ದೀಪದ ಕಂಬವನ್ನು ಕಿತ್ತು ಹಾಕುತ್ತಿದ್ದಾರೆ.
പര്യായപദങ്ങൾ : ಕಿತ್ತುಹಾಕುವುದು, ಕಿತ್ತೊಗೆಯುವುದು, ಕೀಳುವುದು, ಬೇರ್ಪಡಿಸುವುದು, ಹಾಳು ಮಾಡುವುದು
മറ്റ് ഭാഷകളിലേക്കുള്ള വിവർത്തനം :
उखाड़ने का कार्य।
बिजली के खंभों का उच्छेदन किया जा रहा है।