അർത്ഥം : ಕಾಶ್ಮೀರಿ ರಾಜ್ಯದ ಭಾಷೆ
ഉദാഹരണം :
ಅವನು ಕಾಶ್ಮೀರಿ ಭಾಷೆಯನ್ನು ಮಾತನಾಡುತ್ತಾನೆ.
പര്യായപദങ്ങൾ : ಕಾಶ್ಮೀರದ ಆಡುಮಾತು, ಕಾಶ್ಮೀರದ ಮಾತೃ ಭಾಷೆ, ಕಾಶ್ಮೀರಿ ದೇಶದ ಮಾತು, ಕಾಶ್ಮೀರಿ ಭಾಷಾ, ಕಾಶ್ಮೀರಿ ಭಾಷೆ
മറ്റ് ഭാഷകളിലേക്കുള്ള വിവർത്തനം :
The official state language of Kashmir.
kashmiriഅർത്ഥം : ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ವಸ್ತು ಅಥವಾ ಸಂಗತಿಗೆ ಸಂಬಂಧಿಸಿದ್ದು
ഉദാഹരണം :
ಆತನು ಕಾಶ್ಮೀರಿ ಟೋಪಿ ಹಾಕಿದ್ದಾನೆ. ಕಾಶ್ಮೀರಿ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ.
പര്യായപദങ്ങൾ : ಕಾಶ್ಮೀರದ, ಕಾಶ್ಮೀರದಂತ, ಕಾಶ್ಮೀರದಂತಹ, ಕಾಶ್ಮೀರಿಯ
മറ്റ് ഭാഷകളിലേക്കുള്ള വിവർത്തനം :
Of or relating to or characteristic of Kashmir or its people or culture.
The Kashmiri mountains.