അർത്ഥം : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ
ഉദാഹരണം :
ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.
പര്യായപദങ്ങൾ : ಉಷ್ಣ, ಉಷ್ಣತೆ, ತಾಪ, ಬಿಸಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಉಷ್ಣತೆಯ ಸಮಯ
ഉദാഹരണം :
ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.
പര്യായപദങ്ങൾ : ಉಷ್ಣತೆ, ತಾಪ, ದಗೆ, ಬಿಸಿ, ಬೇಗೆ
മറ്റ് ഭാഷകളിലേക്കുള്ള വിവർത്തനം :
वह मौसम या समय जब कड़ी धूप होती है।
गर्मी में प्यास अधिक लगती है।അർത്ഥം : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ
ഉദാഹരണം :
ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು
ഉദാഹരണം :
ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.
പര്യായപദങ്ങൾ : ಉಷ್ಣ, ತಾಪ, ತಾಪಮಾನ, ಶಾಖ
മറ്റ് ഭാഷകളിലേക്കുള്ള വിവർത്തനം :
किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।
गर्मी के दिनों में तापमान बढ़ जाता है।The degree of hotness or coldness of a body or environment (corresponding to its molecular activity).
temperature