അർത്ഥം : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು
ഉദാഹരണം :
ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.
പര്യായപദങ്ങൾ : ಇಬ್ಬನಿ, ಮಂಜಿನ ಹನಿ, ಮಂಜು, ಹಿಮ
മറ്റ് ഭാഷകളിലേക്കുള്ള വിവർത്തനം :
Droplets of water vapor suspended in the air near the ground.
fog